Advertisement

Month: March 2024

ಓಬೀರಾಯನ ಕಾಲದ ಕತೆಗಳು: ಪೇಜಾವರ ಸದಾಶಿವರಾವ್ ಬರೆದ ಕತೆ “ಬಿರುಸು”

“ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ”

Read More

ಆಗಸವೇ ಸಿಕ್ಕಂತಾಗಿ ಉಳಿವ ಖಾಲಿ ಅಂಗೈ:ಕೃಷ್ಣ ದೇವಾಂಗಮಠ ಅಂಕಣ

“ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು.”

Read More

ನನ್ನನ್ನು ದುರ್ಬಲನಂತೆ ಕಾಣುತ್ತಿದ್ದ ಸಹಪಾಠಿಗಳು: ಕುರಸೋವ ಆತ್ಮಕತೆಯ ಕಂತು.

ನಾನು ಮೊದಲ ಸಾರಿ ಓಡಲು ಶುರುಮಾಡಿದಾಗಿನಿಂದ ಪ್ರತಿಬಾರಿ ಓಡುವಾಗಲೂ ಮುಸಿನಗುತ್ತಿರುವ ಸದ್ದು ಕೇಳುತ್ತಿತ್ತು. ನನ್ನ ಮುಖದಲ್ಲೊಂದು ವಿಲಕ್ಷಣ ಭಾವ ಹಾದುಹೋಗಿರಬೇಕು. ಈಗಲೂ ಅದರ ಬಗ್ಗೆ ಯೋಚಿಸಿದಾಗ ನನಗದು ಅರ್ಥವಾಗಿಲ್ಲ. ಅದು ಕನಸೇ? ಪ್ರತಿ ದೈಹಿಕ ಶಿಕ್ಷಣದ ತರಗತಿಯಲ್ಲಿ ಎಲ್ಲರಿಗೂ ನಗೆಯ ವಸ್ತುವಾಗಿದ್ದ ಹುಡುಗ ತನ್ನ ಗೆಲುವನ್ನು ಕುರಿತು ಕಂಡ ಕನಸೇ?

Read More

ವಿದ್ಯಾ ಭರತನಹಳ್ಳಿ ಬರೆದ ಈ ದಿನದ ಕವಿತೆ

“ಹಾಲುಗೆನ್ನೆಯ ಕಂದ
ಕುಣಿಕುಣಿದು ಕೇಳುವುದು,
ಯುದ್ಧವೆಂದರೇನಮ್ಮಾ?
ನಮ್ಮೂರಲ್ಲಿ ಅದ ನೋಡಬಹುದೇ?”- ವಿದ್ಯಾ ಭರತನಹಳ್ಳಿ ಬರೆದ ಈ ದಿನದ ಕವಿತೆ

Read More

ಕಾರ್ತಿಕ್ ಎ. ಕೆ. ತೆಗೆದ ಈ ದಿನದ ಚಿತ್ರ

 ಈ ದಿನದ ಚಿತ್ರ ಕ್ಲಿಕ್ಕಿಸಿದವರು ಕಾರ್ತಿಕ್ ಎ. ಕೆ. ಉದ್ಯೋಗ ನಿಮಿತ್ತ ಸದ್ಯ ಅಮೇರಿಕದಲ್ಲಿ ನೆಲೆಸಿರುವ ಕಾರ್ತಿಕ್ ಸಾಫ್ಟವೇರ್ ಉದ್ಯೋಗಿ. ಪ್ರಕೃತಿ ಹಾಗೂ ಮ್ಯಾಕ್ರೋ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ