Advertisement

Month: April 2024

ಉಷಾ ಬಿ. ಎನ್ ತೆಗೆದ ಈ ದಿನದ ಚಿತ್ರ

ಈ ಚಿತ್ರವನ್ನು ಕ್ಲಿಕ್ಕಿಸಿದವರು ಉಷಾ ಬಿ. ಎನ್. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಉಷಾ ಅವರಿಗೆ, ಛಾಯಾಗ್ರಹಣ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ದಾರಿ ತಪ್ಪಿದ ಕನಸು: ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

“ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು.”

Read More

ಎಂದು ಸರಿಯಾಗುವುದೋ ನಾಲ್ಕನೇ ಆಯಾಮದ ಡೊಂಕಿನ ಕಾಲು: ವೈಶಾಲಿ ಅಂಕಣ

“ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ ಮಾಹಿತಿ ಸಿಗುವಾಗ ಬಿಡುವೆವೆ? ಏನೆಲ್ಲಾ ಸುಳ್ಳು ಸುದ್ದಿ ನಿತ್ಯ ವಾಟ್ಸಾಪಿನಲ್ಲಿ ಬರುತ್ತದೆ.”

Read More

“ವಾಸ್ತುಪುರುಷ್” ಮರಾಠಿ ಚಿತ್ರ ಪರಂಪರೆಯಲ್ಲಿ ಹೊಸಯುಗದ ಚಿತ್ರ

“ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ.”

Read More

ಲೀಲಾ ಅಪ್ಪಾಜಿ ತೆಗೆದ ಈ ದಿನದ ಚಿತ್ರ

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದ  ಇವರು ಪ್ರಿನ್ಸಿಪಾಲರಾಗಿ ನಿವೃತ್ತಿ ಹೊಂದಿದವರು. ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ