Advertisement

Month: March 2024

ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ

“ನಿಮ್ಮ ಒಲವಿಗೆಂದೂ ನೀನೆಂದರೆ ನಾನು
ನಾನೆಂದರೆ ನೀನೆಂದು ಹೇಳಬೇಡಿ ಬದಲಾಗಿ
ನಾವಿಬ್ಬರೂ ಕಳಚಿಕೊಂಡ ಮೋಡದಿಂದ ಹೊರಟ
ಇಬ್ಬರು ಅತಿಥಿಗಳೆಂದು ತಿಳಿ ಹೇಳಿ”- ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ

Read More

ಶಾಂತಜ್ಜ,ಮೀರ್ ಸಾದಕ ಮತ್ತು ಸಂಪೂರ್ಣ ನಾರಾಯಣರಾಯ: ಭಾರತಿ ಹೆಗಡೆ ಕಥಾನಕ

“ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ.”

Read More

ಐರಿಷ್ ಅಜ್ಜನ ಧರ್ಮಪಾಠಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ.”

Read More

ಕಾಫಿ ಗಿಡದ ಹೂಗೊಂಚಲ ಕಥೆ : ಸುಜಾತಾ ತಿರುಗಾಟ ಕಥನ

“ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.”

Read More

ವಿದ್ಯಾಭೂಷಣರ “ನೆನಪೇ ಸಂಗೀತ”ದ ಕುರಿತು ಡಾ.ಜನಾರ್ದನ ಭಟ್ ಬರಹ

“ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ