Advertisement

Month: March 2024

ಶ್ರೀಧರ.ಟಿ.ಕೆ. ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಶ್ರೀಧರ.ಟಿ.ಕೆ. ಶ್ರೀಧರ ಚಿಕ್ಕಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ, ಪ್ರವಾಸ, ಓದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಯಾಗರ ಎಂಬ ಜೈವಿಕ ವೈವಿಧ್ಯ ತಾಣ: ಸುಜಾತಾ ತಿರುಗಾಟ ಕಥನ

“ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ.”

Read More

ವಿಚಾರಗಳ ಸರಹದ್ದು ಮೀರುವ ಪೊನ್ನಾಚಿ ಕಥೆಗಳು:ಶ್ರೀರಾಮ್ ಮುನ್ನುಡಿ

“ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲ್ಪನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ.”

Read More

ಕಾಫಿತೋಟದ ನೆರಳು: ನಂದೀಶ್ ಬಂಕೇನಹಳ್ಳಿ ಬರೆದ ಈ ವಾರದ ಕತೆ

ಗೊಬ್ಬರಗುಂಡಿಯಲ್ಲಿ ಕೆದರುವ ಕಾರ್ಯದಲ್ಲಿ ನಿರತವಾಗಿದ್ದ ಹೆಂಟೆಕೋಳಿಯೊಂದು ಜೋರಾಗಿ ಕೂಗಿತ್ತು. ಅದರ ಕೂಗು ಕೇಳಲು ಕಾಫಿತೋಟದೊಳಗೆ ಅಲ್ಲಲ್ಲಿ ದರಗು ಕೆದರುತ್ತಿದ್ದ ಮರಿ, ಹಿರಿ, ಹೆಂಟೆ, ಹುಂಜ, ಹೂಮರಿಗಳು ಕೂಗತೊಡಗಿತ್ತು. ಕೋಳಿಗಳ ಗದ್ದಲದಿಂದ ನಂಜೆಗೌಡ ಮನೆಯ ಸೌದೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಒಂದೆರಡು ನಾಯಿಗಳು ಹೊರಬಂದು ನೆಲಮುಗಿಲು ಒಂದಾಗುವಂತೆ ಬೊಗಳತೊಡಗಿದ್ದವು.

Read More

ಮಜವೆನಿಸುತ್ತಿರುವ ಬಿಡುಗಡೆಯ ಜ್ಞಾನೋದಯ: ವೈಶಾಲಿ ಅಂಕಣ

“ಇಂಟರ್ವ್ಯೂಗೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಕೆಲಸಕ್ಕೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಮಕ್ಕಳನ್ನು ಶಾಲೆಗೆ ಸೇರಿಸಲು ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು ಇವನ್ನೆಲ್ಲ ನೀವು ಓದಿದರೆ, ಅಲ್ಲಿರುವ ಈ ಅತ್ಯಮೂಲ್ಯ ಸೂಚನೆಗಳೆಲ್ಲ ಇರುವುದು ಹೆಂಗಸರಿಗೆ! ಏನಿದರರ್ಥ?”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ