Advertisement

Month: March 2024

ತಿಳುವಳ್ಳಿಯ ಹಾದಿಯಲ್ಲಿ ಗಾಂಧಿಯ ಅರಿವು:ಸುಜಾತಾ ತಿರುಗಾಟ ಕಥನ

“ಗಾಂಧಿ…. ಮನುಷ್ಯ ಹುಟ್ಟು ಹಾಕಿದ ದಬ್ಬಾಳಿಕೆಯ ಹಮ್ಮಿಗೆ ನಮ್ರತೆಯ ಉತ್ತರ! ಬೆಟ್ಟದ ಶಿಖರಗಳಲ್ಲಿ ದೇವರನ್ನು ಇಟ್ಟು ಪೂಜಿಸುವ ನಮ್ಮ ಹಳಬರ ಉದ್ದೇಶ ಸ್ಪಷ್ಟ. ಎತ್ತರೆತ್ತರಕ್ಕೆ ಹೋದಂತೆಲ್ಲ ನಾವು, ನಮ್ಮ ಊರು ಕೇರಿಗಳು, ಜೀವಜಾಲದಲ್ಲಿ ಸಿಲುಕಿರುವ ಒಂದು ಧೂಳಿನ ಕಣದಂತೆ ನಮಗೆ ಕಾಣಿಸುತ್ತದೆ.”

Read More

ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್

ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ

Read More

ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಗಗನ್ ಬೂಸ್ನೂರ್. ದಾವಣಗೆರೆಯ ಗಗನ್ ಬಿ.ಕಾಂ ವಿದ್ಯಾರ್ಥಿ. ಹಕ್ಕಿ ಮತ್ತು ಪರಿಸರ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ಸಾಹಿತ್ಯದ ಓದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಪಂಜೆ ಮಂಗೇಶರಾಯರು ಬರೆದ ಸಣ್ಣಕಥೆ `ನನ್ನ ಹೆಂಡತಿ’

”ಮನೆಯ ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಚಿಕ್ಕ ಮನೆಗೆ ಬಂದು, ಅಲ್ಲಿಂದ ಬೀಗದ ಕೈಗಳನ್ನು ಕಳುವು ಮಾಡಿ, ಪೆಟ್ಟಿಗೆಯಲ್ಲಿರುವ ಒಡವೆ ಗಂಟನ್ನು ಮೆಲ್ಲಗೆ ಎತ್ತಿಕೊಂಡು ಅಡಗಿಸಿಟ್ಟು…”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ