Advertisement

Month: April 2024

ಸಿನಿಮಾ ನೋಡುವುದೋ,ಓದುವುದೋ?: ಎ. ಎನ್. ಪ್ರಸನ್ನ ಬರಹ

ಸಿನಿಮಾ ಕಲ್ಪನೆಗೇನೂ ಉಳಿಸುವುದಿಲ್ಲ. ಎಲ್ಲ ನೇರ ಮತ್ತು ಸ್ಪಷ್ಟ ಎಂಬ ತಪ್ಪು ಅಭಿಪ್ರಾಯವಿದೆ. ಈ ಅಭಿಪ್ರಾಯ ಮೂಡುವುದಕ್ಕೆ ಅದರ ಶಕ್ತಿಯನ್ನು ಅರಿಯದ, ಅರಿತರೂ ಬಳಸಿಕೊಳ್ಳದ, ಎಲ್ಲವನ್ನೂ ಸರಳ ಹಾಗೂ ಅತಿ ರಂಜಿತ ಮತ್ತು ಭ್ರಾಮಕ ವಾತಾವರಣ ಸೃಷ್ಟಿಯಲ್ಲಿ ನಿರತವಾದ ಬಹು ಸಂಖ್ಯೆಯ ಸಿನಿಮಾಗಳು ಕಾರಣ.

Read More

ಹಾವು ಗಣಪನ ಜಯಮಾಲಿನಿ ಹುಚ್ಚು:ಭಾರತಿ ಹೆಗಡೆ ಕಥಾನಕ

“ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. “

Read More

ವಾಲಿಕುಂಜದ ಕಾಡಲ್ಲಿ ಮಳೆ ಮಾತಾಡಿತು: ಪ್ರಸಾದ್ ಶೆಣೈ ಮಾಳ ಕಥಾನಕ

“ಮಧ್ಯಾಹ್ನದ ಉರಿಬಿಸಿಲ ನಡುವೆ ತೂರಿಬರುತ್ತಿದ್ದ ಕಪ್ಪುಮೋಡಗಳ ಮಬ್ಬು ಬೆಳಕಿನಲ್ಲಿ ಬೆಟ್ಟ ಏರಿದೆವು. ಹತ್ತುತ್ತಾ, ಹತ್ತುತ್ತಾ ಕೆಳಗೆ ಆಳವಾದ ದಾರಿ, ಮೇಲೆ ಹತ್ತಿರಾದ ಬೆಟ್ಟದ ಸಾಲುಗಳು, ಅಲ್ಲೇ ಮೇಲೆ ಹತ್ತಿದಾಗ “ನನ್ನಷ್ಟು ಎತ್ತರ ನೀವಲ್ಲ, ನಾನೇರಿದೆತ್ತರಕೆ ನೀನೇರಬಲ್ಲೆಯಾ?”

Read More

ಬಾಯಲ್ಲಿ ಸಿಕ್ಕ ಬಸವನ ಹುಳು: ಮುನವ್ವರ್ ಪರಿಸರ ಕಥನ

“ಬಹಳ ನಿಧಾನವಾಗಿಯೇ ಹರಿಯುವ ಇವುಗಳ ಆಂಟೆನಾಗಳು ಮಾತ್ರ ಬಹಳ ವೇಗವಾಗಿ ಕೆಲಸ ಮಾಡುವಂತದ್ದು. ಅವುಗಳಿಗೆ ಗಟ್ಟಿಯಾದ ದವಡೆಯೂ ಇರುವುದಂತೆ. ಮತ್ತೆ ಹುಳವನ್ನು ಅದೇ ಕಡ್ಡಿಯಿಂದ ಸಮತಟ್ಟು ಪ್ರದೇಶಕ್ಕೆ ಹಾಕಿ ನನ್ನ ಪ್ರಯೋಗಕ್ಕಾಗಿ ಉಪ್ಪಿನ ಹರಳು ಹಾಕಿ ಬಿಟ್ಟೆ.”

Read More

ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಗಝಲ್ ಗಳು

“ಮಳೆ ಹನಿಗಳ ಲೆಕ್ಕ ಹಾಕ್ತಾ ಒಡ್ಡು ಕಟ್ಟಿ ಫಕೀರನ ಒಲೆ ಆರ್ಸುದು ಬ್ಯಾಡ
ಹೊಗೆ ಜಂತಿವಳಗ ಭರವಸೆ ತುಂಬ್ಕೊಂಡ ಉಡಿಯೊಳಗ ಕಿಚ್ಚು ಹಚ್ಚೂದು ಬ್ಯಾಡ” ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಗಝಲ್ ಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ