Advertisement

Month: April 2024

ದೀಪಕ್ ಬೈಪುರಾ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ದೀಪಕ್ ಬೈಪುರಾ. ಸುತ್ತಾಟ ಮತ್ತು ಛಾಯಾಗ್ರಹಣ ದೀಪಕ್ ಅವರ ಹವ್ಯಾಸಗಳು.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಾನ್ ನ ಮತ್ತಷ್ಟು ನೆನಪುಗಳು: ಸುಜಾತಾ ತಿರುಗಾಟ ಕಥನ

“ಅಲ್ಲಿ ರಿಹರ್ಸಲ್ ಮಾಡುತ್ತಿದ್ದ ಹುಡುಗನ ಕೈಕಾಲಿನ ಓಘಕ್ಕೆ ಹೆಜ್ಜೆ ಹಾಕುತ್ತಿದ್ದ ಮಗುವೊಂದು ಸಮುದ್ರದಂಚಲ್ಲಿ ನೀರ ತೆರೆಯ ಜೊತೆಗೆ ಕುಣಿಯುತ್ತಿತ್ತು. ನಾವು ಅದನ್ನು ಮುದ್ದು ಮಾಡಿದಾಗ ಅದು ಬಂದು ನನ್ನನ್ನು ತಬ್ಬಿಕೊಂಡಿತು. ಅದರ ತಾಯಿ ನಕ್ಕು ನನ್ನೊಡನೆ ಮಾತನಾಡಿದಾಗ ಅವಳಿಗೆ ಮೂರು ಮಕ್ಕಳೆಂದಳು. ಅವಳಿಗೆ ಫ್ರೆಂಚ್ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ.”

Read More

ವಿನೋದ ರಾಮನಗೌಡ ಪಾಟೀಲ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿನೋದ ರಾಮನಗೌಡ ಪಾಟೀಲ. ವಿನೋದ್ ಚಿಕ್ಕಬಾಗೇವಾಡಿಯವರು. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಭುವನಾ ಹಿರೇಮಠ ಬರೆದ ಹೊಸ ಕವಿತೆ

“ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,
ಮುಂದಿನ ವರ್ಷದ ದಿನಗಳ ಹಡೆದವರು
ನಡುವಿಶ್ವದಲಿ ಅನೀತಿ ಕೈಬಿಟ್ಟು ಹೋಗಿ
ಹಿಂತಿರುಗದೆ ನಡೆವಾಗಿನ ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ
ಅವತ್ತೇ ಅವರಿಗೂ ಅವರ ಅಜ್ಜ ಮುತ್ತಜ್ಜರಿಗೂ ಸ್ವರ್ಗ ಪ್ರಾಪ್ತಿ”- ಭುವನಾ ಹಿರೇಮಠ ಬರೆದ ಹೊಸ ಕವಿತೆ

Read More

ಕಾಡುವ ಸಾಲುಗಳ ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ…..

“ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಈ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಮೊದಲೇ ಹೇಳಿದಂತೆ ಈ ಕವನಗಳಲ್ಲಿನ ಸ್ಥಾಯಿ ಭಾವ ‘ಪ್ರೇಮ’. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ