Advertisement

Month: March 2024

ಲೋಕಕೆ ಬಿಡುವಿಲ್ಲ ನಿನ್ನೆ ಚಿಂತಿಸುತಿರಲು: ಶುಭಾ ಎ.ಆರ್. ಬರೆದ ಕತೆ

“ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.”

Read More

ನಿರಾಶ್ರಿತ ಲೋಕದ ಬೆಳಕು ಬುಟ್ಟಿಗಳು : ವಿನತೆ ಶರ್ಮಾ ಅಂಕಣ

“ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ,…”

Read More

ಓಡಿಹೋದವನು ಮತ್ತು ಈಜಲು ಬಾರದೆ ಹೋದವನು: ಭಾರತಿ ಹೆಗಡೆ ಕಥಾನಕ

“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ