Advertisement

Month: March 2024

ಓಬಿರಾಯನಕಾಲದ ಕತೆ: ಹುರುಳಿ ಭೀಮರಾವ್ ಬರೆದ ಕತೆ “ಮಾರಯ್ಯನ ಕವಾತು ”

“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…”

Read More

ಪೂರ್ವಸೂರಿಗಳ ಪ್ರಾರ್ಥನೆಗಳು: ಕೃಷ್ಣ ದೇವಾಂಗಮಠ ಅಂಕಣ

“ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು, ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ.”

Read More

ಈಡಿಪಸ್ ಕಾಂಪ್ಲೆಕ್ಸ್ ಮತ್ತು ದಾರ್ಶನಿಕ ಸಾಹಿತ್ಯ : ಮಧುಸೂದನ್ ಅಂಕಣ

“ದಾರ್ಶನಿಕ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು.”

Read More

ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಕವಿತೆಗಳು

“ನನ್ನ ಕೈ ನನಗೆ ಸುಳ್ಳು ಹೇಳಿತಾ?
ನವಿಲ ಗರಿಯ ತೆಳು ತೆಳು ಎಸಳು ಉದ್ದ ಕೊಕ್ಕು
ಮಿದು ಚರ್ಮದ ರೋಮ ಕ್ಯಾವ್ ಕ್ಯಾವ್ ಕೂಗು
ಧ್ವನಿ ಅನುಭೂತಿ ಬೆರಳಿಗಂಟಿದ ಬಣ್ಣ.” – ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಕವಿತೆಗಳು

Read More

ತುಷಾರ್ ರಾಜೇಶ್ ತೆಗೆದ ಟುವ್ವಿ ಹಕ್ಕಿಗಳ ಚಿತ್ರ

ಟುವ್ವಿ ಹಕ್ಕಿಗಳ ಚಿತ್ರ ತೆಗೆದವರು ತುಷಾರ್ ರಾಜೇಶ್. ತುಷಾರ್ ದಾವಣಗೆರೆಯ UBDT Engineering  ಕಾಲೇಜಿನಲ್ಲಿ  2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ