Advertisement

Month: April 2024

ಬಸರಿಮರ ಮತ್ತು ವಿಷಪೂರಿತ ಅಣಬೆ: ಮುನವ್ವರ್ ಬರೆಯುವ ಪರಿಸರ ಕಥನ

“ಬಾಲ್ಯದಲ್ಲಿ ಚಾರೆ ಮರದಡಿಯಲ್ಲಿ ನಡೆಯಬಾರದೆಂಬ ಮೂಢನಂಬಿಕೆಯಿತ್ತು. ಅವುಗಳ ಹಣ್ಣುಗಳು ಮೈ ಮೇಲೆ ಬಿದ್ದರೆ ಚರ್ಮದಲ್ಲಿ ಬೊಕ್ಕೆಯೇಳುವ ಕಾರಣಕ್ಕಿರಬಹುದು. ಅವು ಭೂತದ ಮರವೆಂಬ ಹೆದರಿಕೆಯೂ ಬೇರೆ. ಸಾಲದಕ್ಕೆ ಅದರಲ್ಲಿ ಹಾವುಗಳು ವಾಸಿಸುತ್ತವೆಯೆಂದು ಹೆದರಿಸಿಬಿಟ್ಟಿದ್ದರು. ಒಮ್ಮೆ ಕಟ್ಟಿಗೆಗೆ ಹೋದಾಗ..”

Read More

ವಿಮಾನ ಪಯಣದ ವಿದಾಯ ಸಮಾರಂಭ: ಯೋಗೀಂದ್ರ ಮರವಂತೆ ಅಂಕಣ

“ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು, ಲೋಹದ ಹಕ್ಕಿಗಳನ್ನು, ಅವುಗಳ ಯೋಚನಾ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ಇದೀಗ ದೂರ ಬಂದಿದ್ದೇನೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರು ಮೈಲು ದೂರದ ವಿಮಾನಗಳ ಸದ್ದುಗಳು ಕೇಳದ ಬ್ರಿಸ್ಟಲ್ ಮನೆಗೆ ಮರಳಿದ್ದೇನೆ.”

Read More

ಮಳೆಯೊಂದು ಮಧುರ ಕಾವ್ಯ : ಮುರ್ತುಜಾಬೇಗಂ ಬರಹ

“ಒಮ್ಮೆ ಚಿಂತೆಗಳ ಕಂತೆ ಗಂಟುಕಟ್ಟಿ ಕಿತ್ತೆಸೆದು ಬಿಸಾಕಿ ಬನ್ನಿ. ಒಂದ್ಸಲ, ಒಂದೇ ಒಂದ್ಸಲ ಅಂಗಳಕ್ಕೋ ಟೆರೆಸಿಗೋ ಹೋಗಿ ಸುರಿವ ಮಳೆಯಲ್ಲಿ ನಿಂತು ನೋಡಿ. ಅದೊಂದು ತಪನೆಯಂತಹ ಅನುಭಾವ. ಒಮ್ಮೊಮ್ಮೆ ಜೀವನದ ಕರಕಷ್ಟ ಕಾಲದಲ್ಲಿ ಸಮಸ್ಯೆಗಳ ಸಂತೆಯಲ್ಲಿ ದಿಕ್ಕು ತಪ್ಪಿ ನಿಂತಿರುವವನ ಹೆಗಲ ಮೇಲೆ ಬಹುಕಾಲದ ಹಳೆಯ ಗೆಳೆಯನೊಬ್ಬ ಕೈ ಇಟ್ಟಂತೆ.”

Read More

ಲೀಲಾ ಅಪ್ಪಾಜಿ ತೆಗೆದ ನೀರ ಕಾಗೆಗಳ ಚಿತ್ರ

ನೀರ ಕಾಗೆಗಳ ಚಿತ್ರ ತೆಗೆದವರು ಲೀಲಾ ಅಪ್ಪಾಜಿ. ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದ  ಇವರು ಪ್ರಿನ್ಸಿಪಾಲರಾಗಿ ನಿವೃತ್ತಿ ಹೊಂದಿದವರು. ದೇಶವೆಲ್ಲಾ ಸುತ್ತಾಡುತ್ತ ಛಾಯಾಗ್ರಹಣ ಮಾಡುವುದು ಇವರ ನೆಚ್ಚಿನ ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.

“ಗಮನವಿಟ್ಟು ನೋಡಲು
ಎಲ್ಲರಿಗೂ ಅವರದೇ ಆದ
ಆಕಾಶಗಳಿವೆ;
ನನ್ನ ಕಿಟಕಿಯೂ
ಪುಟ್ಟ ಆಕಾಶವನ್ನು ತೋರಿಸುತ್ತದೆ.”- ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ