Advertisement

Month: April 2024

ಕುಂವೀಯವರ “ನಿಜಲಿಂಗ” ಕಾದಂಬರಿಯ ಕುರಿತು ಓ.ಎಲ್.ನಾಗಭೂಷಣ ಸ್ವಾಮಿ

“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’”

Read More

ಶಂಕರ-ಪಾರ್ವತಿ: ಶ್ರೀದೇವಿ ಕೆರೆಮನೆ ಬರೆದ ಕತೆ

“ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು.”

Read More

ಗೈಡ್ ಡಾಗ್ ಎಂಬ ಸಜ್ಜನ ಪ್ರಜೆ: ವಿನತೆ ಶರ್ಮಾ ಅಂಕಣ.

“ದೃಷ್ಟಿ ನಶಿಸಿದವರು ತಾವಿರುವ ಪರಿಸರದಲ್ಲಿ ಸ್ವತಂತ್ರವಾಗಿ ಬದುಕಲು ಈ ನಾಯಿ ಮಾಡುವ ಸಹಾಯ ಬೆಲೆಕಟ್ಟಲಾರದ್ದು. ಹಾಗಾಗಿಯೇ ಗೈಡ್ ಡಾಗ್ ಎಲ್ಲರಿಗೂ ಎಟುಕುವ ವರವಲ್ಲ. ಅದು ದುಬಾರಿ, ಅಪರೂಪ ಮತ್ತು ಅಪಾರ ಮೌಲ್ಯದ್ದು. ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ…”

Read More

ಕಥೆಯೊಂದನು ಹೇಳುವುದೆಂದರೆ:ಮಧುಸೂದನ್ ವೈ ಎನ್ ಬರಹ

“ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ.”

Read More

ರೂಪದರ್ಶಿ ಜಿ. ವೆಂಕಟೇಶ್ ತೆಗೆದ ಹುಲಿಯ ಚಿತ್ರ

ಈ ದಿನದ ಚಿತ್ರವನ್ನುತೆಗೆದವರು ರೂಪದರ್ಶಿ ಜಿ. ವೆಂಕಟೇಶ್. ಬೆಂಗಳೂರು ನಿವಾಸಿಯಾದ ವೆಂಕಟೇಶ್ ಬೃಂದಾವನ ಎಂಜಿನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಗೂ ಇಸಿಸಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿತಾರ್ ವಾದನ ಕಲಿಕೆ, ಸಾಹಿತ್ಯದ ಓದು ಬರಹ, ಮತ್ತು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ