Advertisement

Month: April 2024

ಮಾಜಿ ಸಿಪಾಯಿಯೊಬ್ಬನ ಬದುಕು-ಬವಣೆಯ ಕತೆ :ಲಕ್ಷ್ಮಣ ವಿ.ಎ. ಅಂಕಣ

“ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು.”

Read More

ಚಲನಚಿತ್ರ ನಿರ್ದೇಶನ ಕಲಿಕೆಯ ಪಾಠಗಳು: ಕುರಸೋವ ಆತ್ಮಕತೆಯ ಪುಟ

“ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು.”

Read More

ಆದರ್ಶ ಬಿ.ಎಸ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಆದರ್ಶ ಬಿ ಎಸ್. ಬೆಂಗಳೂರು ವಾಸಿಯಾದ ಆದರ್ಶ ಮೂಲತಃ ಶಿವಮೊಗ್ಗೆಯ ಹತ್ತಿರದ ಮೂಗುಡ್ತಿಯವರು. ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ, ನಿಸರ್ಗ ಮತ್ತು ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಹೆಚ್ಚಿನ ಒಲವು. ಸದ್ಯ  ಪ್ರಜಾವಾಣಿಗೆ ಪ್ರವಾಸ ಕಥನದ ಸರಣಿ ಬರೆಯುತ್ತಿದ್ದು, ಕವಿತೆಗಳನ್ನೂ ಬರೆಯುವ ಹವ್ಯಾಸವಿದೆ. ಪ್ರವಾಸ, ಚದುರಂಗ ಆಡುವುದು, ಹೊಸ ವಿಚಾರಗಳ ವಿಶ್ಲೇಷಣೆ, ಇತಿಹಾಸ ಮತ್ತು ಸಂಶೋಧನೆಯಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮೆಹಬೂಬ ಮುಲ್ತಾನಿ ಬರೆದ ಎರಡು ಹೊಸ ಕವಿತೆಗಳು

“ನಾನೂ ಗುಲ್ಮೊಹರದ ಮೇಲೆ ಒಲುಮೆ ಎಂದು ಬರೆದೆ
ಕೆನ್ನೆ ಕೆಂಪೇರಿ
ಕಣ್ಣು ಭೂವಿಯ ಒಡಲ ಸೇರಿದವು”- ಮೆಹಬೂಬ ಮುಲ್ತಾನಿ ಬರೆದ ಎರಡು ಹೊಸ ಕವಿತೆಗಳು

Read More

ಸುಮುಖ ಜಾವಗಲ್ ತೆಗೆದ ಗ್ರೀನ್ ವೈನ್ ಹಾವಿನ (Green Vine snake) ಚಿತ್ರ

ಹಾರುವ ಜೇಡದ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಖಾಸಗಿ ಕಂಪೆನಿಯಲ್ಲಿ ವಿ.ಎಲ್.ಎಸ್.ಐ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ