ಶ್ರೀಧರ ಬನವಾಸಿ (ಫಕೀರ) ಬರೆದ ಎರಡು ಹೊಸ ಕವಿತೆಗಳು
“ಮಡಿ ಮೈಲಿಗೆಯ ದೇಹಕ್ಕೆ ರತಿಶೃಂಗಾರದ ಕುಸುಮವೇತಕೆ
ಹಾದಿಬೀದಿಯ ಹೊಲಸು ಒಳಗಿನಿಂದ ನಾರುತಿರಲು
ಇಟ್ಟಹೆಜ್ಜೆಯ ಪಯಣದಲಿ ಹಿರಿದಿಲ್ಲ ಕಿರಿದಿಲ್ಲ
ಚಿತ್ತ ಬಾಳುವೆಯ ಚೆಲುವಿನಲ್ಲಿ ಭರವಸೆಯು ಬೆಳಕಾಗಿರಲು”- ಶ್ರೀಧರ ಬನವಾಸಿ (ಫಕೀರ) ಬರೆದ ಎರಡು ಹೊಸ ಕವಿತೆಗಳು