ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
“ಕಡುರಾತ್ರಿಯಂತದೇ ಕರಾಳ ಕಪ್ಪು
ತಳವಿಲ್ಲದ ಹಾಳು ಬಾವಿ
ವರ್ಷಗಳ ಕಾಲ ಕಾಪಿಟ್ಟ ನೋವಿಗೆ
ನಿರ್ದಯಿ ಕಾಲ ಬರೆ ಹಾಕಿದೆ
ಖಾಲಿಯಾದ ಕೋಣೆಯಲಿ
ಧೂಳು ಪ್ರತಿ ಮೂಲೆ ಹಿಡಿದಿದೆ…”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Sep 26, 2019 | ದಿನದ ಕವಿತೆ |
“ಕಡುರಾತ್ರಿಯಂತದೇ ಕರಾಳ ಕಪ್ಪು
ತಳವಿಲ್ಲದ ಹಾಳು ಬಾವಿ
ವರ್ಷಗಳ ಕಾಲ ಕಾಪಿಟ್ಟ ನೋವಿಗೆ
ನಿರ್ದಯಿ ಕಾಲ ಬರೆ ಹಾಕಿದೆ
ಖಾಲಿಯಾದ ಕೋಣೆಯಲಿ
ಧೂಳು ಪ್ರತಿ ಮೂಲೆ ಹಿಡಿದಿದೆ…”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಆಶಾ ಜಗದೀಶ್ | Sep 26, 2019 | ಅಂಕಣ |
“ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ.”
Read MorePosted by ನಂದೀಶ್ ಬಂಕೇನಹಳ್ಳಿ | Sep 26, 2019 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ನಂದೀಶ್ ಬಂಕೇನಹಳ್ಳಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಮಧುಸೂದನ್ ವೈ ಎನ್ | Sep 25, 2019 | ಅಂಕಣ |
“ಒಂದು ಮೊಬೈಲೋ ಲ್ಯಾಪ್ ಟಾಪೋ ಆದರೆ ರೀಬೂಟ್ ಮಾಡಿ ಸರಿಮಾಡಿಕೊಳ್ಳುವುದು ಸುಲಭ. ಅದೇ ಒಂದು ಸೈನ್ಯದ, ಸ್ಪೇಸ್ ಸ್ಟೇಷನ್ನಿನ, ಅಥವಾ ಪೇಮೆಂಟ್ ಕಂಪನಿಯ ಸಿಸ್ಟಂಗಳನ್ನು ರೀಬೂಟ್ ಮಾಡಬೇಕೆಂದರೆ ತೆರಬೇಕಾದ ಬೆಲೆ ದುಬಾರಿ! ಆ ಕ್ಷಣವನ್ನೆ ಹೊಂಚು ಹಾಕಿ ವೈರಿ ಕ್ಷಿಪಣಿ ಹಾರಿಸಬಹುದು, ಬಹುಮುಖ್ಯ ಆಸ್ಟರಾಯ್ಡ್ ಕಣ್ತಪ್ಪಿಸಿಕೊಳ್ಳಬಹುದು…”
Read MorePosted by ಟಿ.ಎಸ್. ಗೋಪಾಲ್ | Sep 24, 2019 | ಪ್ರವಾಸ |
“ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸುಪರ್ದಿಗೊಳಪಟ್ಟಿರುವ ಕಲ್ಲೇಶ್ವರ ದೇವಾಲಯವು ಇದೀಗ ಸುಸ್ಥಿತಿಯಲ್ಲಿ ಕಂಗೊಳಿಸುವಂತಾಗಿದೆ. ಇದೊಂದು ದ್ವಿಕೂಟಾಚಲ ದೇವಾಲಯ. ಆವರಣದೊಳಗೆ ಕಾಲಿರಿಸುತ್ತಿರುವಂತೆಯೇ ಮಂಟಪವೊಂದು ಕಾಣುತ್ತದೆ. ಇಲ್ಲಿ ದೊಡ್ಡದೊಂದು ನಂದಿಯ ದರ್ಶನವಾಗುತ್ತದೆ. ಘಂಟಾಮಾಲೆ, ಗೆಜ್ಜೆಯ ಸರಗಳು….”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More