Advertisement

Month: March 2024

ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

“ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.”- ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

Read More

ತುಷಾರ್ ರಾಜೇಶ್ ತೆಗೆದ ವಿಂಗ್ ಡ್ರ್ಯಾಗನ್ ಫ್ಲೈ ನ ಚಿತ್ರ

ಈ ದಿನದ ಚಿತ್ರವನ್ನು ತೆಗೆದವರು ತುಷಾರ್ ರಾಜೇಶ್. ತುಷಾರ್ ದಾವಣಗೆರೆಯ UBDT Engineering  ಕಾಲೇಜಿನಲ್ಲಿ  2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಅವಳು ಮತ್ತು ಅವಳ ಅಸ್ಮಿತೆ: ಆಶಾ ಜಗದೀಶ್ ಅಂಕಣ

“ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ.”

Read More

ಶೃಂಗಾರ ಸಾರ ವರ್ಣನ-3 : ಆರ್. ದಿಲೀಪ್ ಕುಮಾರ್ ಅಂಕಣ

“ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ…”

Read More

ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು

“ಇರಲಿ ಬಿಡು, ಹೀಗಾದರೂ ನನ್ನೊಳಗೆ ಸತ್ತು ಒಳಗೊಳಗೆ
ಕುದಿಯಲಾಗದೆ ಕಾಗದದ ದೋಣಿಯಲಿ ಶವವಾಗಿ ತೇಲುತಿರುವ ಈ
ಅಕ್ಷರಗಳು ಅವಳ ಉಸಿರ ಗಂಧ ಸೋಕಿಸಿಕೊಂಡು ಮರುಜೀವ ಪಡೆದುಕೊಳ್ಳಲಿ ಮತ್ತೊಂದು ರೂಪದಲ್ಲಿ”- ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ