Advertisement

Month: October 2019

ಕಾ.ಹು.ಚಾನ್ ಪಾಷ ಅನುವಾದಿಸಿದ ನೂರ್ ಜಹಾನ್ ಅವರ ತೆಲುಗು ಕವಿತೆ

“ಎಲ್ಲಿ? ಕಾಣಿಸದು? ಏನಾಗಿ ಹೋಯಿತು?
ಬಹುಶಃ ಬರಿದೇ ಮಾತುಗಳ ಹೊಗಳಿಕೆಯಲ್ಲಿ ಬಂಧಿಯಾಯಿತೇ?
ಸೆಲ್ಪೋನ್ ಸಂದೇಶಗಳಲ್ಲಿ ಸಿಕ್ಕಿಬಿದ್ದಿತೇ?
ಕಪಟ ಮಾತುಗಳಿಂದ ಮರುಳು ಮಾಡಿ ಮುದಗೊಳಿಸಿ
ಕಡೆಗೆ ಕಠಿಣವಾಗಿ ನಡೆದುಕೊಳ್ಳುತ್ತೆವೆಯೆಂದು ಪಾಪ ಅದಕೇನು ಗೊತ್ತು”- ಕಾ.ಹು.ಚಾನ್ ಪಾಷ ಅನುವಾದಿಸಿದ ನೂರ್ ಜಹಾನ್ ಅವರ ತೆಲುಗು ಕವಿತೆ

Read More

ನಾವು ಮತ್ತು ನಮ್ಮ ಪಾತ್ರೆ ಪಗಡೆಗಳು: ಕೆ. ವಿ. ತಿರುಮಲೇಶ್ ಬರಹ

“ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ.”

Read More

ಸಾಫ್ಟವೇರ್ ಜಗತ್ತಿನಲ್ಲೊಂದು ಗಾಂಧಿ ಚಳುವಳಿ!: ಮಧುಸೂದನ್ ವೈ ಎನ್ ಅಂಕಣ

“ಪ್ರತಿ ಸಾರಿ ಜಗತ್ತಿನಲ್ಲಿ ಬುದ್ದಿವಂತ ಮನುಷ್ಯ ಹುಟ್ಟಿಕೊಂಡಾಗ ಆತನ ಎದುರು ಎಷ್ಟೊಂದು ಆಯ್ಕೆಗಳಿರುತ್ತವೆ. ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಆತ ಹಿಟ್ಲರನಂತಹ ಅಧಿಕಾರಿಯಾಗಬಹುದು, ಕಂಪನಿ ಶುರು ಮಾಡಿ ಹೆಚ್ಚೆಚ್ಚು ಲಾಭ ಮಾಡಿ ಶ್ರೀಮಂತರ ಪಟ್ಟಿ ಸೇರಿಕೊಳ್ಳಬಹುದು, ಸ್ವಂತಕ್ಕೆ ದ್ವೀಪಗಳನ್ನು ಕೊಂಡುಕೊಂಡು ಮೋಜು ಮಸ್ತಿ ಮಾಡಬಹುದು.”

Read More

ಹಲಸೂರಿನ ಸೋಮೇಶ್ವರ ದೇವಾಲಯ: ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಚೋಳ ಅರಸರ ನಿರ್ಮಿತಿಗಳಲ್ಲೊಂದೆಂದು ಹೇಳಲಾಗಿರುವ ಈ ದೇವಾಲಯವು ವಿಜಯನಗರ ಶೈಲಿಯನ್ನು ಪ್ರಧಾನವಾಗಿ ತೋರ್ಪಡಿಸುತ್ತಿದ್ದು, ಬಹುಶಃ ಪುರಾತನ ದೇವಾಲಯವೊಂದು ವಿಜಯನಗರದ ಅರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿರಬಹುದೆಂದು ಊಹಿಸಲು ಅವಕಾಶವಿದೆ. ಯಲಹಂಕ ನಾಡಪ್ರಭುಗಳು ಈ ದೇವಾಲಯದ ಪುನರ್ನಿಮಾಣದಲ್ಲಿ ತೊಡಗಿಕೊಂಡ ಬಗೆಗೆ ಐತಿಹ್ಯಗಳೂ ಪ್ರಚಲಿತವಾಗಿವೆ.”

Read More

ಕಮಲಕಾರ ಕಡವೆ ಅನುವಾದಿಸಿದ ಅದ್ನಾನ್ ಕಾಫೀಲ್ ದರ್ವೇಶ್ ಅವರ ಒಂದು ಕವಿತೆ

ನನ್ನ ಜಗತ್ತಿನ ಸಕಲ ಮಕ್ಕಳು ಒಂದು ದಿನ ಅವರೆಲ್ಲ ಕಲೆಯುತ್ತಾರೆ ಮತ್ತು ಜತೆಗೂಡಿ ಆಟವಾಡುತ್ತಾರೆ ಸ್ವಚ್ಛಸುಂದರ ಗೋಡೆಗಳ ಮೇಲೆ ಪೆನ್ಸಿಲಿನಿಂದ ಗೀಚುತ್ತಾರೆ ಅವರು ನಾಯಿಗಳ ಜೊತೆ ಮಾತಾಡುತ್ತಾರೆ ಕುರಿಗಳ ಜತೆಯೂ ಹಸಿರು ಹಾತೆಗಳ ಜತೆ ಇರುವೆ ಜೊತೆ ಸಹ ಅವರು ಓಡುತ್ತಾರೆ ಎಣೆಯಿಲ್ಲದೆ ಗಾಳಿ ಬಿಸಿಲುಗಳ ನಿರಂತರ ನಿಗಾದಲ್ಲಿ ಹಾಗೂ ಅವರ ಕಾಲಡಿ ನೆಲ ತುಸು ತುಸುವೇ ವಿಸ್ತರಿಸುತ್ತಲಿರುತ್ತದೆ ನೋಡುತ್ತಾ ಇರಿ ! ಒಂದು ದಿನ ಅವರು ನಿಮ್ಮ ಟ್ಯಾಂಕುಗಳಲ್ಲಿ ಮರಳು ತುಂಬುತ್ತಾರೆ, ಒಂದು ದಿನ ನಿಮ್ಮ ಬಂದೂಕುಗಳನ್ನು ಆಳ ಗುಂಡಿ ತೋಡಿ ಹೂಳುತ್ತಾರೆ ರಸ್ತೆಯಲ್ಲಿ ಹೊಂಡ ಮಾಡಿ ನೀರು ತುಂಬುತ್ತಾರೆ ಅದರಲ್ಲಿ ಪುಟ-ಪುಟ ಜಿಗಿಯುತ್ತ ಸಾಗುತ್ತಾರೆ ನೋಡುತ್ತಾ ಇರಿ ನೀವು ! ಯಾರು ಯಾರನ್ನ ದ್ವೇಷಿಸಲು ಕಲಿಸಿದ್ದೇವೋ ಅವರೆಲ್ಲರನ್ನ ಪ್ರೀತಿಸುತ್ತಾರೆ ನಿಮ್ಮ ಗೋಡೆಗಳಲ್ಲಿ ತೂತು ಮಾಡಿ ಅಲ್ಲಿಲ್ಲಿ ಎಲ್ಲ ನೋಡಲು ತೊಡಗುತ್ತಾರೆ ಹೀಗೇ ಸಹಜ ಕೂಗುತ್ತಾರೆ ಮತ್ತು ಹೇಳಲಿದ್ದಾರೆ “ಅರೆ, ಅಲ್ಲಿಯೂ ಹವಾಮಾನ ಇಲ್ಲಿಯ ಹಾಗೆಯೇ ಇದೆಯಲ್ಲ” ಅವರು...

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

2 years ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
2 years ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
2 years ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುರುಷೋತ್ತಮ ಬಿಳಿಮಲೆಯವರ ಆತ್ಮಕಥನದ ಕುರಿತು ನಾ ದಿವಾಕರ್‌ ಬರೆದ ಲೇಖನ

"ಆರಂಭದಿಂದ ತಮ್ಮ ಬದುಕಿನ ಚಿತ್ರಣಗಳನ್ನು ಭಾವಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುವ ಬಿಳಿಮಲೆಯವರು ನಂತರದ ಕೆಲವು ಪುಟಗಳಲ್ಲಿ ಮೌಢ್ಯ ಮತ್ತು ಅಜ್ಞಾನದ ವಿರುದ್ಧ ತಮ್ಮ ಪ್ರತಿರೋಧದ ದನಿಯ.."

Read More

ವಾರ್ತಾಪತ್ರಕ್ಕಾಗಿ