Advertisement

Month: April 2024

ಅಪ್ಪಿದನಾ ವಿಭು ತನ್ನ ಶಾಪಮಂ ಬಗೆಯದೇ: ದಿಲೀಪ್ ಕುಮಾರ್ ಅಂಕಣ

“ಈ ಪಾಂಡುರಾಜನೊಬ್ಬನ ಸಾವನ್ನು ವರ್ಣಿಸುವುದಕ್ಕೆ ಪಂಪ ತನ್ನ ಎರಡನಡೆಯ ಆಶ್ವಾಸದಲ್ಲಿ ಆರು ಪದ್ಯಗಳನ್ನು ಪ್ಲಾಟ್ ಆಗಿ ಬಳಸುತ್ತಾನೆ ಎಂದರೆ ಆಶ್ಚರ್ಯ ಅನಿಸದೆ ಇರದು. ಪ್ಲಾಟ್ ಕಳೆದುಕೊಳ್ಳುವ ಬದುಕಿನ ಚಿತ್ರ ರಚನೆಗೂ ಒಂದು ಪ್ಲಾಟ್ ನಿರ್ಮಿಸಿಕೊಡುವ ಶಕ್ತಿ ಪಂಪನನ್ನು ಗಂಭೀರವಾಗಿ ಗಮನಿಸುವಂತೆ ಮಾಡುತ್ತದೆ. “

Read More

ರಾಮನಾಥಪುರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ.”

Read More

ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮಂಜುಳ ಭದ್ರಸ್ವಾಮಿ ಬರೆದ ಈ ದಿನದ ಕವಿತೆ

“ಬಂದ ಹಾಗೇ ಸರಸರನೆ ನಡೆದ
ನನ್ನನ್ನು ತನ್ನೊಳಗೆ ಸೆಳೆದ
ಮೊರೆವ ಗಾಳಿ ಕೊರೆವ ಚಳಿ
ಭೋರ್ಗರೆವ ಕಡಲು ನಲಿವ ನವಿಲು
ಅರಿಯದ ನಾಡು ತಿಳಿಯದ ಜನ”- ಮಂಜುಳ ಭದ್ರಸ್ವಾಮಿ ಬರೆದ ಈ ದಿನದ ಕವಿತೆ

Read More

ಆನಂದ ಬೋವಿ ಕಥಾಸಂಕಲನದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ