Advertisement

Month: April 2024

ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

“ಮರೆತ ಹೂವುಗಳು
ನಿನ್ನ ಕಾಲ ಹೆಬ್ಬೆರಳಿನಲಿ
ಅರಳುತ್ತವೆ.
ರೆಕ್ಕೆ ಸಿಕ್ಕಿಸಿ ತುಟಿ ಹಿಗ್ಗಿಸಿ
ಅನಾಮಿಕ ರಸ್ತೆಯಲಿ
ಅಲೆಯುತ್ತೇನೆ”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

Read More

ಕಲಾಭಿರುಚಿಯ ಹಲವು ಮುಖಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

“ಹೆಚ್ಚಾಗಿ ಭಾರತೀಯ ಸಂಗೀತವನ್ನು ಕೇಳುವ ನನಗೆ ಪಾಪ್ ಮತ್ತು ರಾಕ್ ಸಂಗೀತ ಪ್ರಾಕಾರಗಳು ಅಷ್ಟು ರುಚಿಸಿರಲಿಲ್ಲ. ಆದರೆ ಇವೆರೆಡು ಹಾಡುಗಳು ಮನಸ್ಸಿಗೆ ಮುದ ನೀಡಿದ್ದವು ಅನ್ನೋದನ್ನು ತಳ್ಳಿಹಾಕಲಾರೆ. ಹಾಗಾಗಿ ಚಿತ್ರದ ಬಗ್ಗೆ ಕೊಂಚ ನಿರೀಕ್ಷೆ ಇಟ್ಟುಕೊಂಡೇ “ಬೊಹೇಮಿಯನ್ ರ್ಯಾಪ್ಸೊಡಿ”ಯನ್ನು ನೋಡಿದ್ದೆ. ಆ ಮೊದಲು ಫ್ರೆಡ್ಡಿಯ ಪೂರ್ವಾಪರವೇನೂ ನನಗೆ ಗೊತ್ತಿರಲಿಲ್ಲ.”

Read More

ಮೂಗೂರಿನ ದೇಶೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ.”

Read More

ವಿನಯ್ ಹೆಗಡೆ ತೆಗೆದ ಈ ದಿನದ ಚಿತ್ರ

ವಿನಯ್ ಹೆಗಡೆ ಮೂಲತ‍ಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು. ಪ್ರಸ್ತುತ ಬೆಂಗಳೂರು ವಾಸಿ. ಜೇನುಕೃಷಿಯಲ್ಲಿ ಎಂ. ಎಸ್ ಸಿ ಮಾಡಿರುವ ವಿನಯ್ ಖಾಸಗಿ ಕಂಪನಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೇನುಸಾಕಣೆ, ವನ್ಯಜೀವಿ ಛಾಯಾಗ್ರಹಣ, ಪ್ರಕೃತಿ ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

“ಇದೀಗ ಪರಿಸರ ಕೆಟ್ಟಾಗ ನರಳಿ
ನೀರು ನಿರೋಧಕ, ಪ್ರಕೃತಿಗೆ ಮಾರಕ
ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ
ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ
ಚುಚ್ಚುವ ಅಪರಾಧಿ ಪ್ರಜ್ಞೆಗಳು”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ