Advertisement

Month: April 2024

ನೀನಾಸಮ್ `ಸಂಸ್ಕೃತಿ ಶಿಬಿರ’ದಲ್ಲಿ `ತಟ್ಟೀರಾಯ’ನ ಮರಿಗಳು: ಚನ್ನಕೇಶವ ಬರೆಯುವ ರಂಗಪುರಾಣ

“ನಾವು ನಾಲ್ಕಾರು ಜನ ಕೂಡಿಕೊಂಡು ಆ ಬಿದಿರಿನ ದೊಡ್ಡ ಗೊಂಬೆಯನ್ನು ಮಾಡಲು ಪ್ರಾರಂಭಿಸಿದ್ದು ಶಿಬಿರ ಶುರುವಾಗುವ ನಾಲ್ಕು ದಿನಗಳ ಮೊದಲಷ್ಟೇ. ನಮ್ಮ ಆ ಗೊಂಬೆ ಕಟ್ಟುವ ಉಮೇದಿಯ ಕೆಲಸದಲ್ಲಿ ನಿದ್ರೆ ನಮ್ಮನ್ನು ತೊರೆದೇ ಹೋಗಿತ್ತು. ಶಿಬಿರ ಶುರುವಾಗುವ ಹಿಂದಿನ ದಿನ ಸಂಜೆ, ಶಿಬಿರದ ವೇದಿಕೆ ತಯ್ಯಾರು ಮಾಡುವಬಳಗದವರು ಬಂದು, ನಮ್ಮ ಗೊಂಬೆಯನ್ನು ಸಂಭಾಂಗಣದ ಹೊರಗೆ ಆ ಕೂಡಲೇ ತೆಗೆದುಕೊಂಡು ಹೋಗಿ…”

Read More

ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

“ಜೀವನವ, ಪ್ರೀತಿಯ
ಬಸಿ ಬಸಿದು ಕುಡಿಸಿದವಳೆ
ಪ್ರಶ್ನೆಗಳೇ ಏಳದಂಥ ಉತ್ತರಗಳ ಕೊಟ್ಟವಳೆ
ಈವತ್ತಿನ ಬೆಳಗು ನೀನಿಲ್ಲ!”- ನರೇಂದ್ರಬಾಬು ಶಿವನಗೆರೆ ಬರೆದ ಈ ದಿನದ ಕವಿತೆ

Read More

ರಾಧಾ ಮಾಧವನಿಗೊಲಿದ ಮುರಳಿಗಾನ…: ಆಶಾಜಗದೀಶ್ ಅಂಕಣ

“ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ.”

Read More

ಭೀಮ ಮತ್ತು ಹಿಡಿಂಬೆಯ ಪ್ರೇಮ ಪ್ರಸಂಗ: ಆರ್. ದಿಲೀಪ್ ಕುಮಾರ್ ಅಂಕಣ

“ಅವಳು ಅವನೆಡೆಗೆ ಬರುವುದನ್ನು ಪಂಪ ಹೇಳುವಾಗ ಬಳಸುವ ಒಂದು ಪ್ರತಿಮೆ ನೋಡಿ “ಆಕೆ ಮದನನ ಕಯ್ಯಿಂ ಬದುರ್ಂಕಿದ ಅರಲಂಬು ಬಪರ್ಂತೆ ಬಂದು, ಭೀಮಸೇನನ ಕೆಲದೊಳ್ ನಿಂದಿರೆ” ಪಕ್ಕದಲ್ಲಿ ನಿಂತು ಬಿಡುತ್ತಾಳೆ. ಅಂಬು ತನ್ನ ಕಾರ್ಯ ಪ್ರಾರಂಭ ಮಾಡಿದ ಸ್ಥಾನ ಮತ್ತು ಅದರ ಕೊನೆಯನ್ನು ಇಷ್ಟು ಅದ್ಭುತವಾಗಿ ಕಾರಣ ಸಹಿತ ಹೇಳುವುದು ಬಹಳ ಕಷ್ಟದ ವಿಷಯವೇ ಸರಿ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ