Advertisement

Month: April 2024

ಒನ್ ವಂಡರ್ಫುಲ್ ಸಂಡೆ: ಕುರೊಸೊವಾನ ಆತ್ಮಕತೆಯ ಪುಟ

“ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ.”

Read More

ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

“ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು.”

Read More

ಅಲರ್ಗಣ್ಣೊಳ್ ಸ್ಮರಂ ಇರ್ದನಕ್ಕುಂ: ಆರ್.ದಿಲೀಪ್ ಕುಮಾರ್ ಅಂಕಣ

“ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ…”

Read More

ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ದೇವಾಲಯದೊಳಗೆ ಕಾಲಿರಿಸುತ್ತಿದ್ದಂತೆ ಕಟ್ಟಡದ ತುಂಬೆಲ್ಲ ನಿಂತ ಭವ್ಯವಾದ ಕಂಬಗಳು ಬೆರಗುಗೊಳಿಸುತ್ತವೆ. ಇಂಥ ಅರವತ್ನಾಲ್ಕು ಕಂಬಗಳನ್ನುಳ್ಳ ಮುಖಮಂಟಪವು ದೇಗುಲದ ಪ್ರಮುಖ ಆಕರ್ಷಣೆ. ಮಂಟಪದ ಸುತ್ತಲಿನ ಪ್ರತಿಯೊಂದು ಕಂಬದಲ್ಲೂ ನಿಂತ ಭಂಗಿಯಲ್ಲಿರುವ ಸಿಂಹವೊಂದನ್ನು ಕೆತ್ತಲಾಗಿದ್ದು ಇವೆಲ್ಲ ಸಿಂಹಗಳು ಕೂಡಿ ಇಡಿಯ ಮಂಟಪವನ್ನು ಹೊತ್ತಂತೆ ಭಾಸವಾಗುತ್ತದೆ. ಪ್ರತಿ ಕಂಬದ ಮೇಲೂ ಚಿತ್ರವಿಚಿತ್ರವಾದ ಪ್ರಾಣಿಪಕ್ಷಿಗಳು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ