Advertisement

Month: March 2024

ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

“ನಸುನಗುವ ಸುಂದರ ಮುಖವೊಂದು ಗರಗರ ಸುತ್ತುತ್ತಿದೆ ನನ್ನ ಸುತ್ತಮುತ್ತ
ನನ್ನ ದೃಷ್ಟಿ ನೆಟ್ಟಿದೆ ಕಿಟಕಿಯಾಚೆ ಬೆಳಕು ಕ್ಷೀಣಿಸಿದ ರಸ್ತೆಯ ಮೇಲೆ
ಅಂಗಳದಲ್ಲಿ ಬಿರಿದ ಹೂವಿನ ಸುವಾಸನೆಯನ್ನು ಭಾವಿಸುತ್ತಿಲ್ಲ ಮನ
ಎದುರು ತಿರುವಲ್ಲಿ ಹೂದುಂಬಿರುವ ಗುಲಮೋಹರ ಸೆಳೆಯುತ್ತಿಲ್ಲ ನನ್ನ”- ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

Read More

ಸಾಂಕೇತಿಕ ಸ್ಮರಣೆಯೂ, ವಾಸ್ತವದ ಸವಾಲುಗಳೂ: ಯೋಗೀಂದ್ರ ಮರವಂತೆ ಅಂಕಣ

“ಅಸಂಖ್ಯಾತ ಸಂಪ್ರದಾಯ ಪರಂಪರೆಗಳ ಮಣತೂಕವನ್ನು ಈಗಾಗಲೇ ಹೊತ್ತಿರುವ ಈ ಬ್ರಿಟನ್ ಗೆ ಈಗ ಈ ಪದ್ಧತಿಯ ಭಾರ ಹೆಚ್ಚೆನಿಸಲಿಕ್ಕಿಲ್ಲ. ಇಂತಹ ನೆನೆಕೆಯ ದಿನಕ್ಕೆ ಅಥವಾ ಸ್ಮರಣೆಯ ಹೊತ್ತಿಗೆ ಪ್ರತಿಮನೆಯ ಪ್ರತಿಯೊಬ್ಬರೂ ಪ್ರತೀ ಗುರುವಾರವೂ ಹೊರಬಂದು ಚಪ್ಪಾಳೆ ಸದ್ದು ಮಾಡುವುದು ಖಾತ್ರಿ ಇಲ್ಲ. ಆದರೂ ಬೀದಿಯೊಂದು ತುಂಬುವಷ್ಟು ಕೈಗಳು ಸಪ್ಪಳಗಳು ಕಂಡುಕೇಳುತ್ತವೆ..”

Read More

ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ

“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”

Read More

ಮುತುಕೂರಿನ ಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ… “

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ