Advertisement

Month: March 2024

ಓಬಿರಾಯನಕಾಲದ ಕಥಾರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕಥೆ

“ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು…”

Read More

ಬಿಳಿ, ಕರಿ ಪ್ರಪಂಚಗಳಲ್ಲಿ ಅಲೆವ ಪುರಾತನ ಆತ್ಮ ಗಲ್ಪಿಲಿಲ್: ವಿನತೆ ಶರ್ಮಾ ಅಂಕಣ

“ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು.:

Read More

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ
ಕುರಿತು ತಡವಾಗಿಯಾದರೂ
ಅರಿವಾಗಬಹುದು.
ನಾಳಿನ ಸೂರ್ಯನೆದೆಯಲ್ಲಿ
ಬಾಳಿನ ಬಣ್ಣ ತುಳುಕಾಡಬಹುದು.”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ಮನುಷ್ಯತ್ವ ಮತ್ತು ಕರಾಳ ಸತ್ಯ: ಅಕಿರ ಕುರೊಸಾವ ಆತ್ಮಕತೆಯ ಕಂತು

“ಈ ಪುಟ್ಟ ಕತೆಗೆ ಅದರದೇ ಆದ ಸೊಗಸಿದೆ. ಈ ಕತೆ ಯಾರಿಗೂ ನೋವುಂಟುಮಾಡುವುದಿಲ್ಲ. ಭಯ ಮನುಷ್ಯನನ್ನು ಹೇಗೆಲ್ಲ ವರ್ತಿಸುವಂತೆ ಮಾಡುತ್ತದೆ ಎನ್ನುವುದನ್ನು ನೋಡಿದಾಗ ಭಯವಾಗುತ್ತದೆ. ಕತ್ತಲಿಗೆ ಹೆದರಿದ ಜನ ಊಹಿಸಲು ಆಗದಷ್ಟು ಭಯಾನಕವಾದ ಕೃತ್ಯಗಳಲ್ಲಿ ತೊಡಗಿದರು. ಹಿಂದೆಂದೂ ಅನುಭವಿಸದೇ ಇದ್ದ ಕತ್ತಲು…”

Read More

ಮಂಜುನಾಥ್ ಕಾಮತ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಮಂಜುನಾಥ್ ಕಾಮತ್. ಮಂಜುನಾಥ್ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ. ಸುತ್ತಾಟ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ