Advertisement

Month: April 2024

ದುರಂತಗಳ ಸುಳಿಗಾಳಿಯಲ್ಲಿ….: ಲಕ್ಷ್ಮಣ ವಿ.ಎ. ಅಂಕಣ

“ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ..”

Read More

ಶಿಶುನಾಳ ಶರೀಫರ ಕಾವ್ಯ: ಕೆ. ವಿ. ತಿರುಮಲೇಶ್ ಲೇಖನ

“ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ…”

Read More

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಗರಿ ಉದುರಿ, ಕೊಕ್ಕು ಸವೆದು ಮುಕ್ಕಾದಾಗ
ಮಸೆಯುತ್ತೇನೆ ಮತ್ತೆಮತ್ತೆ
ರಕ್ತ ಒಸರುವ ತನಕ
ಇದು ಗಟ್ಟಿಯಾಗುವ ಸುಖ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ನಿಮ್ಮೊಡನಿದ್ದೂ ನಿಮ್ಮಂತಾಗದೆ…: ಆಶಾ ಜಗದೀಶ್ ಅಂಕಣ

“ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ…”

Read More

ಸೊಕ್ಕಿನವಳು ಕಲಿಸಿದ ಸಮಾಜವಾದ: ಶ್ರೀಹರ್ಷ ಸಾಲಿಮಠ ಅಂಕಣ

“ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್ ಅವರಂಥ ವ್ಯಕ್ತಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ