Advertisement

Month: April 2024

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಶೆಟ್ಟಿಕೆರೆಯ ಯೋಗಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮುಖ್ಯಗರ್ಭಗುಡಿಯಲ್ಲಿರುವ ಯೋಗಮಾಧವನ ವಿಗ್ರಹವು ಹೊಯ್ಸಳ ಶಿಲ್ಪಗಳಲ್ಲಿ ಬಹು ಅಪೂರ್ವಮಾದರಿಯ ವಿಗ್ರಹವೆಂದು ಹೇಳಬಹುದು. ಪೀಠದಿಂದ ಅಂದಾಜು ಎಂಟು ಅಡಿಗಳಷ್ಟು ಎತ್ತರವಿರುವ ಈ ವಿಗ್ರಹದ ಸೊಬಗು ಬೆರಗುಮೂಡಿಸುವಂಥದು. ತಾವರೆಯಂತಹ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಾಧವ. ಮೇಲುಗೈಗಳಲ್ಲಿ ಚಕ್ರಶಂಖಗಳಿವೆ….”

Read More

ಕೆ. ಸತ್ಯನಾರಾಯಣ ಬರೆದ ‘ಬಾಡಿಗೆ ಮನೆಗಳ ರಾಜಚರಿತ್ರೆ’ ಪುಸ್ತಕದಿಂದ ಒಂದು ಲೇಖನ

“ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಫ್ರಾನ್ಸಿಸ್ ದಾಂತಿ ಬರೆದ ಕಥೆ

“ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ…”

Read More

ಮರೆತುಹೋದ ಆಸ್ಟ್ರೇಲಿಯನ್ನರ ನೋವಿನ ನೈಜ ಕಥೆಗಳು: ವಿನತೆ ಶರ್ಮ ಅಂಕಣ

“ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು ಕಾಡಿನಿಂದ ಅವರನ್ನು ಹೊರನೂಕಿದರಂತೆ….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ