Advertisement

Month: March 2024

ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ:ಇಂದಿನಿಂದ ಪ್ರತಿ ಶುಕ್ರವಾರ

“ಕನ್ನಡನಾಡಿನ ಕಡಲ ತೀರದ ಮಂಗಳೂರಿನಿಂದ ಸುಮಾರು ಮುನ್ನೂರೈವತ್ತು ಕಿಲೋಮೀಟರ್ ದೂರದಲ್ಲಿ, ಕೇರಳದ ಕೊಚ್ಚಿಯಿಂದ ಮುನ್ನೂರೆಂಬತ್ತು ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪಗಳು ಕೇಂದ್ರಾಡಳಿತಕ್ಕೊಳಪಟ್ಟ ನಿರ್ಬಂಧಿತ ಪ್ರದೇಶಗಳು. ಜಗತ್ತಿಗೆ ಜಗತ್ತೇ ಕೊರೋನಾ ಸೈತಾನನ ಹೊಡೆತದಿಂದ ತತ್ತರಿಸುತ್ತಿರುವ..”

Read More

ಫುಟ್ಬಾಲ್ ಆಟಗಾರನ ಒಂದು ಅಸಾಧಾರಣ ‘ಗೋಲ್’: ಯೋಗೀಂದ್ರ ಮರವಂತೆ ಅಂಕಣ

“ಫುಟ್ಬಾಲ್ ಲೋಕದ ಹೊರಗೆ ಆಟಕ್ಕೆ ಸಂಬಂಧ ಇರದ ಕಾರಣವೊಂದರಿಂದ ಕಳೆದ ವಾರದಿಂದ ಸುದ್ದಿಯಾಗುತ್ತಿರುವ ರಾಷ್ಫೊರ್ಡ್ ಲಾಕ್ಡೌನ್ ಶುರು ಆದಾಗಿನಿಂದಲೇ ಆಹಾರದ ಕೊರತೆಯ ವಿಚಾರದಲ್ಲಿ ಸೇವೆ ಮಾಡುವ ದಯಾಧರ್ಮ ಸಂಸ್ಥೆಗಳ ಜೊತೆ ಕೆಲಸ ಮಾಡಲು ಆರಂಭಿಸಿದ್ದ…”

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

“ಈಗ್ಯಾಕೋ ಹೆಚ್ಚು ಸಾಮಾನುಗಳೇ ಇಲ್ಲ
ಅವನು ತರುವ ಬುಟ್ಟಿಯಲ್ಲಿ.
ಮೊದಲಿನಂತೆ ಸುತ್ತ ಹರಡಿಕೊಳ್ಳದೇ ಬುಟ್ಟಿ
ಎದುರಿಗಿಟ್ಟು ಕುಳಿತುಬಿಡುತ್ತಾನೆ.
ಇದ್ದುದನ್ನೇ ಚೌಕಾಶಿ ಮಾಡುವವರ ಬಳಿ
ವಿನಾಕಾರಣ ಸಿಟ್ಟಿಗೇಳುತ್ತಾನೆ”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

Read More

ಕಾಲವೇ ಸೃಷ್ಟಿಸಿಕೊಂಡ ಕಲಾವಿದ ಜಲವಳ್ಳಿ ವೆಂಕಟೇಶ ರಾವ್: ನಾರಾಯಣ ಯಾಜಿ ಲೇಖನ

“ಚಿಟ್ಟಾಣಿಯವರೊಟ್ಟಿಗಿನ ಅಂದಿನ ಭೀಮ ಯಶಸ್ವಿಯಾಗಿದ್ದೇ ನಂತರ ಅವರು ಪ್ರತಿನಾಯಕನ ಪಾತ್ರಕ್ಕೆ ಅದರಲ್ಲೂ ಧೀರದತ್ತ ಪಾತ್ರಕ್ಕೆ ಬಹುವಾದ ಪ್ರಸಿದ್ಧಿಯನ್ನು ಪಡೆದರು. ಅವರಿಗೆ ಭೀಮನಂತೆ ಪ್ರಸಿದ್ಧಿ ನೀಡಿದ ಮತ್ತೊಂದು ಪಾತ್ರ ಚಿತ್ರಾಕ್ಷಿಕಲ್ಯಾಣದ ರಕ್ತಜಂಘನ ಪಾತ್ರ. ಈ ಪಾತ್ರವೂ ಅವರಿಗೆ ಆಕಸ್ಮಿಕವಾಗಿ ದೊರೆತದ್ದೆ.”

Read More

ಡಂಬಳದ ದೊಡ್ಡಬಸವೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಈ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ…”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ