Advertisement

Month: April 2024

ತರ ತರದ ತರಕಾರಿ: ಕೆ.ವಿ. ತಿರುಮಲೇಶ್ ಲೇಖನ

“ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು…”

Read More

ಮಠದ ಕೇರಿ ಮಕ್ಕಳೂ… ಬೆಳ್ಳುಳ್ಳಿ ಫ್ರೈಡ್ ರೈಸೂ..: ಮಧುರಾಣಿ ಕಥಾನಕ

“ಸಂಜೆಯಾಗುತ್ತಿದ್ದಂತೆ ಕೊಟ್ರಪ್ಪನೂ ಅವನ ಇಬ್ಬರು ಅವಳಿ ಮಕ್ಕಳಾದ ಮಂಗಳಮ್ಮ ಹಾಗೂ ಮಂಜುನಾಥರೂ ಮುಖ ತೊಳೆದು, ತಲೆ ಬಾಚಿ, ಹಣೆಗೆ ದೊಡ್ಡದಾಗಿ ಈಬತ್ತಿ ಪಟ್ಟುಗಳನ್ನು ಹೊಡೆದು ವ್ಯಾಪಾರಕ್ಕಾಗಿ ಟೊಂಕ ಕಟ್ಟಿ ನಿಲ್ಲುವವರು. ಮೂರೂ ಜನಕ್ಕೂ ತಲೆ ಎತ್ತಲಾಗದಷ್ಟು ಅವಿಶ್ರಾಂತ ಕೆಲಸ!”

Read More

ಕೆಂಪು ಮಾರಿಯವನ ಜೊತೆ ಮೀಟಿಂಗ್ ಪ್ರಸಂಗ: ಶ್ರೀಹರ್ಷ ಸಾಲಿಮಠ ಅಂಕಣ

“ಮಿಲಿಂದ ಹೆಚ್ಚುಹೊತ್ತು ಬೈಯಲು ಹೋಗಲಿಲ್ಲ. ಆತ ಸ್ಟಿವರ್ಟ್ ಪೆಟ್ರಿಕ್ ಸನ್ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವಲ್ಲಿ ಉತ್ಸುಕನಾಗಿದ್ದ. ಅವನ ರಿಸರ್ಚ್ ಗಳು, ಗ್ರಾಂಟ್ ಗಳು, ಹೊಸ ತಂತ್ರಜ್ಞಾನಗಳನ್ನು ಮಿಲಿಂದ ಉತ್ಸಾಹದಿಂದ ವಿವರಿಸುತ್ತಿದ್ದರೆ ನಾನು ವೇಗವಾಗಿ ಮಲ್ಲೇಶ್ವರಂ ಸಂಪಿಗೆ ರಸ್ತೆಯ…”

Read More

ಲಕ್ಷ್ಮೇಶ್ವರದ ಸೋಮನಾಥ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ…”

Read More

ಎಂ.ಆರ್. ಕಮಲ ಬರೆದ ಹೊಸ ಪುಸ್ತಕದಿಂದ ಒಂದು ಲೇಖನ

“ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ