Advertisement

Month: March 2024

ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

“ನಿನ್ನ ಎಳೆಗರುಕೆಯಂಥ
ಬೆರಳುಗಳು
ಮೈಯ ಮೇಲೆ
ತಂಗಾಳಿಯ ಹರಿಸುವುದ
ತಿರಸ್ಕರಿಸಿ
ಒಳ್ಳೆಯವನೆನಿಸಿಕೊಳ್ಳಲಾರೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

Read More

ದ್ವೀಪವಾಸಿಗಳೂ, ಮೂಷಿಕ ಸಾಮ್ರಾಜ್ಯಶಾಹಿಗಳೂ: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ

“ಆಕಾಶದುದ್ದಕ್ಕೆ ತಮ್ಮ ಗರಿಗಳನ್ನು ಹಬ್ಬಿಸಿಕೊಂಡು ನಿಂತಿರುವ ಕಲ್ಪವೃಕ್ಷ ಸಮೂಹ. ಒಂದೊಂದು ಮರದ ಅಡಿಯಲ್ಲೂ ಮೂಷಿಕಗಳು ಕೊರೆದು ಬಿಸಾಡಿದ ತೆಂಗಿನ ಎಳೆಯ ಕಂದುಗಾಯಿಗಳು. ಮರದ ಒಂದೊಂದು ಗೊನೆಗಳ ನಡುವೆಯೂ ವಂಶಪಾರಂಪರ್ಯವಾಗಿ..”

Read More

ಯಕ್ಷಗಾನದ ವೇಷದಲ್ಲಿ ಪಾತ್ರದ ಗಾತ್ರ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

“ಪಾತ್ರವೊಂದನ್ನು ಧರಿಸುವ ಕಲಾವಿದನಿಗೆ ಇರಬೇಕಾದ ಅರ್ಹತೆಗಳೇನು? ಆ ಪಾತ್ರ ಪುರಾಣ ಕಾಲದಲ್ಲಿದ್ದಷ್ಟೇ ಎತ್ತರ, ಗಾತ್ರ, ಬಣ್ಣ, ರೂಪಗಳು ಬೇಕೆ? ಖಂಡಿತ ಇಲ್ಲ. ಯಕ್ಷಗಾನದ ಮಟ್ಟಿಗೆ ಅಂತಹ ನಿರ್ಬಂಧಗಳೇನೂ ಇಲ್ಲ. ತೀರಾ ಕೃಶ ಶರೀರದ ಶಿವರಾಮ ಹೆಗಡೆಯವರ ದುಷ್ಟಬುದ್ಧಿ, ಕೌರವ ನೋಡಿದವರು ಈ ಮಾತನ್ನು ಅರ್ಥ ಮಾಡಿಕೊಳ್ಳಬಲ್ಲರು.”

Read More

ನಮಗೆ ನಾವು ಎದುರಾಗಬೇಕು ಮೊದಲು…: ಆಶಾ ಜಗದೀಶ್ ಅಂಕಣ

“ಒಂದಂತೂ ಸತ್ಯ ಪ್ರತಿಷ್ಠೆ ಪ್ರಸಿದ್ಧಿ ಹೆಸರು ಮಣ್ಣು ಮಸಿ… ಎನ್ನುವ ಬಾಲ ಹಿಡಿದು ಹುಸಿ ಹೋಗುವ ಮುನ್ನ ನಮ್ಮ ಆತ್ಮದ ಜರೂರತ್ತಿಗೆ ನಾವು ಕಿವಿಯಾಗಬೇಕಿದೆ. ಹೃದಯದ ಮಾತನ್ನು ವಿಧೇಯವಾಗಿ ಒಮ್ಮೆ ಆಲಿಸಬೇಕಿದೆ ಎಂದೆಲ್ಲ ತೀವ್ರವಾಗಿ ಅನಿಸುತ್ತದೆ. ಎಲ್ಲವನ್ನೂ ಕೊಡವಿಕೊಂಡು ಸುಮ್ಮನೆ…”

Read More

ಕೆ. ವಿ. ತಿರುಮಲೇಶ್ ಅನುವಾದಿಸಿದ ಟಿ. ಎಸ್. ಎಲಿಯಟ್ ನ ಎರಡು ಕವಿತೆಗಳು

“ಎಷ್ಟೇ ಜಿಗಿದರೂ ಎಟುಕೋದಿಲ್ಲ ಎಂದಿಗೂ
‘ಮೃಗದ ಕೈಗೆ ಮಾವಿನ ಮರದ ಹಣ್ಣು.
ಪರಿಷತ್ತಿಗಾದರೆ ಅಯಾಚಿತ ಬಾಗಿಲ ವರೆಗೂ
ಹಾಲು ಹೈನ ತುಪ್ಪ ಮೊಸರು ಗಿಣ್ಣು.”- ಕೆ. ವಿ. ತಿರುಮಲೇಶ್ ಅನುವಾದಿಸಿದ ಟಿ. ಎಸ್. ಎಲಿಯಟ್ ನ ಎರಡು ಕವಿತೆಗಳು

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ