Advertisement

Month: April 2024

ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

“ಕವಿತೆ ಹುಟ್ಟುವ, ಹಾರ ಕಟ್ಟುವ
ಮರುಳಿಗೆ ಮನಸ್ಸು ನೀಡಿ
ಜಗ ಮರೆಯಲಿಲ್ಲವೆಂದರೆ ಮಿಥ್ಯ
ಮೈ ಮನಗಳ ಬಿಚ್ಚಿಟ್ಟು
ನಗ್ನವಾಗಿದ್ದೇ ಸತ್ಯ
ಮೊದಲ ಕವಿತೆಯ ರೋಮಾಂಚನ
ಮತ್ತೊಂದರ ಹೂ ಸಿಂಚನ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

Read More

ಅಷ್ಟಮಿಯ ಚಂದ್ರನ ಇರುಳು ಶಂಖು ಹುಳಗಳ ಪ್ರೇಮ ಕಥೆಗಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಕಾಲ ಕೆಳಗೆ ಮರಳಿನ ಮೇಲೆ ಕಡಲ ಶಂಖವೊಂದು ತೂರಾಡುತ್ತಾ ನಡೆದು ಹೋಗುತ್ತಿತ್ತು. ದೇವಾಲಯಗಳಲ್ಲೂ, ಪೂಜಾ ಕೊಠಡಿಯಲ್ಲೂ, ಪೂಜಾರಿ ಸಾಧು ಸನ್ಯಾಸಿ ಮಾಂತ್ರಿಕರ ಕೈಗಳಲ್ಲೂ ಅದರಿಂದ ಹೊಮ್ಮುತ್ತಿದ್ದ ಓಂಕಾರದ ಧ್ವನಿಯಲ್ಲೂ ಶಂಖಗಳನ್ನು ಕಂಡಿದ್ದ ನನಗೆ ಜೀವಂತ ಶಂಖವೊಂದು ಮರಳ…”

Read More

ನಾಗರಾಜ್ ವೀರಾಸ್ವಾಮಿ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ನಾಗರಾಜ್ ವೀರಾಸ್ವಾಮಿ. ನಾಗರಾಜ್ ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದು ಸಧ್ಯ ಬೆಂಗಳೂರು ವಾಸಿ. ಛಾಯಾಗ್ರಹಣ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡಿರುವ ಇವರಿಗೆ ಪ್ರಕೃತಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಹರ್ಮನ್ನ್ ಬ್ರಾಖ್ ನ ‘ವರ್ಜಿಲನ ಮರಣ’: ಕೆ. ವಿ. ತಿರುಮಲೇಶ್ ಲೇಖನ

“ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ..”

Read More

ಕಾಲಯಾತ್ರಿಗಳು: ಶೇಷಾದ್ರಿ ಗಂಜೂರು ಅಂಕಣ

“ಕಕುದ್ಮಿಯ ಕತೆಯಲ್ಲಿ, ಅವನು ಭವಿಷ್ಯದ ಭೂಮಂಡಲಕ್ಕೆ ಬಂದಾಗ ಅವನಿಗೆ ಕಾಣುವುದು ಅಂತಹ ಸಂತೋಷದ ಪ್ರಪಂಚವಲ್ಲ; ಬದಲಿಗೆ, ಬುದ್ಧಿ ಮತ್ತು ಚೈತನ್ಯ ಎರಡರಲ್ಲೂ ಕ್ಷೀಣಗೊಂಡಿರುವ ಮಾನವ ಜನಾಂಗ. ಆದರೆ, ಬೇಗಂ ರೊಕೆಯಾ ಬರೆದ ಕತೆಯಲ್ಲಿ, ಅದರ ನಾಯಕಿ ಸುಲ್ತಾನಾ ಕಾಣುವ ಭವಿಷ್ಯತ್ತಿನ ಪ್ರಪಂಚ ಮಹಿಳಾ ಲೋಕವಾಗಿ ಮಾರ್ಪಾಡಾಗಿರುತ್ತದೆ. (ಅದರ ಹೆಸರೂ ಸಹ “ಲೇಡಿ ಲ್ಯಾಂಡ್”!) ಸರ್ಕಾರಿ ಆಡಳಿತದಿಂದ ಹಿಡಿದು..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ