Advertisement

Month: August 2020

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಕೆಲವು ಕವಿತೆಗಳು

“ಕಣ್ಣು ಕೂಡಿಸಿ ಮುದ್ದುಗರೆವಾಗೆಲ್ಲಾ
ಅವನ ಹಣೆಯ ಚುಂಬಿಸುವೆ
ಹಣೆಯ ಬರಹದಲ್ಲಿ ನಾನಿರುವೆನಂತೆ
ನನ್ನ
ತುಟಿಗಂಟಿದ ನನ್ನದೆ ಹೆಸರು
ಅವನ ತುಟಿ ಸೇರುವುದ ಬಿಡಿಸಿ ಹೇಳಲಾರೆ..”-

Read More

ಸವಡಿಯ ಬ್ರಹ್ಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಾದಾಮಿ ಚಾಲುಕ್ಯರ ತರುವಾಯ ಆಡಳಿತ ನಡೆಸಿದ ರಾಷ್ಟ್ರಕೂಟರೂ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಅಂತಹ ಒಂದು ವಿಶಿಷ್ಟ ದೇವಾಲಯ ಗದಗ ಜಿಲ್ಲೆಯ ಸವಡಿಗ್ರಾಮದಲ್ಲಿದೆ. ಮೇಲೆ ಹೇಳಿದಂತೆ, ರಾಷ್ಟ್ರಕೂಟರಿಂದ ನಿರ್ಮಾಣವಾಗಿ ಚಾಲುಕ್ಯ, ಹೊಯ್ಸಳ…”

Read More

ಮಂಜುನಾಥ್ ಚಾಂದ್ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

“ಸಿರಿಮನೆಯ ಎದುರಿನ ಸಣ್ಣ ಸಣ್ಣ ಕುರುಚಲು ಮರಗಳ ಹಾಡಿಯಂತಹ ಇಳಿಜಾರಿನ ಜಾಗದಲ್ಲಿ ಮಳೆ ನೀರು ಹರಿದು ಅತ್ಯಂತ ಕಿರಿದಾದ ಓಣಿ ಸೃಷ್ಟಿಯಾಗಿದೆ. ಆ ಓಣಿಯಲ್ಲಿ ಓಲಾಡುತ್ತ ತೇಲಾಡುತ್ತ, ಇನ್ನಿಲ್ಲದ ರೀತಿಯಲ್ಲಿ ಕಷ್ಟಪಟ್ಟು ಹೋಗಿ ನಿಂತರೆ ಇನ್ನೊಂದು ಸ್ವರ್ಗ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ.”

Read More

ಆರ್. ವಿಜಯರಾಘವನ್ ಅನುವಾದಿಸಿದ ಇಟಾಲೋ ಕ್ಯಾಲ್ವೀನೋನ ಒಂದು ಕಥೆ

“ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು.”

Read More

ಅಕ್ಷಯ ಪಾತ್ರೆ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

“ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು”

Read More

ಜನಮತ

ಕನ್ನಡ ಸಾಹಿತ್ಯ ಪರಿಷತ್ತು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

3 hours ago
ಗುಮ್ಮನ ಧ್ವನಿ ಕೇಳುವ ಆಸೆಯಿಂದ…

https://t.co/8lboTEQ0Ep
3 hours ago
ಎ.ಕೆ. ರಾಮಾನುಜನ್ ಸಂದರ್ಶನ

https://t.co/IpHBQxVBNw
6 hours ago
ಮಧ್ಯಮ ವರ್ಗದ ಹಳಿ ಮೇಲೆ ಆಪದ್ಬಾಂಧವ ಸರ್ವಿಸಸ್

https://t.co/5oXCktKRU7

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ...

Read More