Advertisement

Month: April 2024

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

“ನಕ್ಷತ್ರಗಳೆ ಇಲ್ಲವಾದಮೇಲೆ
ಬರೀ ಖಾಲಿ ಆಕಾಶದ
ಮುಖವನ್ನು ಹೇಗೆ ನೋಡಲಿ?
ತುಕ್ಕು ಹಿಡಿದು ಶಿಥಿಲಗೊಂಡ
ಸೇತುವೆಯ ಮೇಲೆ ನಿನ್ನ ಊರಿಗೆ
ಹೆಜ್ಜೆಯನ್ನು ಇಕ್ಕುವುದಾದರೂ ಹೇಗೆ?”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

Read More

ಆಡು ಕಡಿಯುವ ಮುದುಕ ಹೇಳಿದ ಚೇರಮಾನ್ ರಾಜನ ಕಥೆ: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಇರುಳಲ್ಲಿ ನಿಮಿಷಕ್ಕೊಮ್ಮೆ ಮಿನುಗುವ ದೀಪಸ್ಥಂಬದ ಬೆಳಕಲ್ಲಿ ಪಳಕ್ಕನೆ ಹೊಳೆಯುವ ಕಡಲ ಅಲೆಗಳು. ಪಕ್ಕದಲ್ಲೆಲ್ಲಿಂದಲೋ ಕೇಳಿಸುವ ಪಿಸು ಪಿಸು ಮಾತು. ಬಹುಶಃ ಗಂಡು ಹೆಣ್ಣುಗಳಿಬ್ಬರ ಪ್ರೇಮದ ಪಿಸು ನುಡಿಗಳು. ನನ್ನ ಸದ್ದಿಗೆ ಬೆದರಿ ಅಲ್ಲಿಂದ ಎದ್ದು ನಡೆಯಲು ತೊಡಗಿದ್ದಾರೆ.”

Read More

ಕರೆಯೊಂದು ಕೇಳುತ್ತಿದೆ ತ್ವರೇ ತ್ವರೇ…: ಆಶಾ ಜಗದೀಶ್ ಅಂಕಣ

“ಇಲ್ಲಿ ಒಮ್ಮೆ ಕವಿ ಬೇಸಗೆಯ ಒಂದು ಸಂಜೆಯಲ್ಲಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವಾಗ, ಒಂದು ಕಲ್ಲು ಗುಹೆಯ ಬಳಿ ಸುಂದರವಾದ ದೋಣಿಯನ್ನು ನೋಡುತ್ತಾನೆ. ತಕ್ಷಣ ಅವನಿಗೆ ಅದು ತನಗೆ ಬೇಕು ಎನಿಸಿಬಿಡುತ್ತದೆ. ಅವನು ನಿಧಾನವಾಗಿ ಕಳ್ಳತನದಿಂದ ಅದರ ಹಗ್ಗವನ್ನು ಬಿಚ್ಚಿ ಮೆಲ್ಲಗೆ ದೋಣಿಯನ್ನು ತಳ್ಳಿಕೊಂಡು ಹೋಗಿ..”

Read More

“ಕಾಲಾಯ ತಸ್ಮೈ ನಮಃ”: ಶೇಷಾದ್ರಿ ಗಂಜೂರು ಅಂಕಣ

“ಭಾರತದಲ್ಲೂ, ನಮ್ಮ ಪೌರಾಣಿಕ ಕತೆಗಳ ವೀರರು ಹಲವಾರು ಲೋಕಗಳ ಸಾಹಸ ಯಾತ್ರೆ ಮಾಡುತ್ತಾರೆ. ಹನುಮಂತ, ಸೂರ್ಯನನ್ನೇ ಮುಟ್ಟಲೆತ್ನಿಸುತ್ತಾನೆ, ಏಳೇಳು ಶರಧಿಗಳನ್ನು ಕೇವಲ ಕಾಲುವೆಯಂತೆ ದಾಟುತ್ತಾನೆ. ನಾರದನಂತೂ – ಅದರಲ್ಲೂ ನಾನು ಸಣ್ಣವನಿದ್ದಾಗ ನೋಡುತ್ತಿದ್ದ…”

Read More

ಇಕ್ಕೇರಿಯ ಅಘೋರೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಸಂಕಣ್ಣನಾಯಕನು ಕಟ್ಟಿಸಿದ ದೇವಾಲಯವು ಮುಂದಿನ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಅಭಿವೃದ್ಧಿಪಡಿಸಿರುವಂತೆ ಕಂಡುಬರುತ್ತದೆ. ಈ ದೇಗುಲದ ಮಂಟಪನಿರ್ಮಿತಿಯಲ್ಲಿ ಹೊಯ್ಸಳ, ವಿಜಯನಗರ ಶೈಲಿಗಳಲ್ಲದೆ, ಬಿಜಾಪುರದ ಸುಲ್ತಾನರ ಕಟ್ಟಡನಿರ್ಮಾಣಗಳ ಪ್ರಭಾವವೂ ಗೋಚರವಾಗುತ್ತದೆ.”
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೊಂಭತ್ತನೆಯ ಕಂತು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ