Advertisement

Month: April 2024

ಕೆ.ವಿ. ತಿರುಮಲೇಶ್ ಭಾವಾನುವಾದಿಸಿದ ಬ್ರಿಟಿಷ್ ಕವಿ ಹೆರಾಲ್ಡ್ ಮೊನ್ರೋನ ಎರಡು ಕವಿತೆಗಳು

“ಆಳವಾದ ಹಳ್ಳದಲ್ಲಿ ಹುಯ್ಯಲಿಡುವೆ ನಾನು
ಪಚ್ಚೆ ಗಾಜಿನ ಮಣಿಗಳಿಗಾಗಿ, ಅವುಗಳ ಮೇಲಿನ ಒಲವಿಗಾಗಿ.
ಕೊಡು ನನಗೆ ಅವುಗಳ. ಕೊಟ್ಟುಬಿಡೇ ಅವುಗಳ.”- ಕೆ.ವಿ. ತಿರುಮಲೇಶ್ ಭಾವಾನುವಾದಿಸಿದ ಬ್ರಿಟಿಷ್ ಕವಿ ಹೆರಾಲ್ಡ್ ಮೊನ್ರೋನ ಎರಡು ಕವಿತೆಗಳು

Read More

ಕರಣಂ ಪವನ್ ಪ್ರಸಾದ್ ಬರೆದ ‘ರಾಯಕೊಂಡ’ ಕಾದಂಬರಿಯ ಆಯ್ದ ಭಾಗ

“ಈ ಕಡೆ ನೀರು ಕುಡಿಯೋಣ ಎಂದರೆ ಒಂದು ಹನಿ ನೀರೂ ಗುಡಿಯಲ್ಲಿ ಇರಲಿಲ್ಲ. ಬಿಟ್ಟರೆ ಕಲ್ಯಾಣಿ ನೀರು, ಅದರಲ್ಲಿ ನಾಯಿ ಸತ್ತ ವಾಸನೆ. ನೆನ್ನೆ ಅದರಲ್ಲೇ ಸ್ನಾನ ಮಾಡಿದೆ ಅಲ್ಲವೇ? ಅದನ್ನೇ ಕುಡಿದೇ ಅಲ್ಲವೇ? ಆಗಲೇ ಇದು ಬಿದ್ದಿತ್ತೋ, ರಾತ್ರಿ ಬಿದ್ದಿತ್ತೋ? ಎಂದು ಪದ್ದಣ್ಣ ಅಂದಾಜಿಸುವಾಗ ವಾಕರಿಕೆ ಒತ್ತರಿಸಿಕೊಂಡುಬಂತು.”

Read More

ಓಬೀರಾಯನ ಕಾಲದ ಕಥಾಸರಣಿಯಲ್ಲಿ ಪ್ರಭಾಕರ ಶಿಶಿಲ ಬರೆದ ಕಥೆ

“ಆಗ ಇಂಗ್ಲೀಸರ ಆರ್ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೊಂಡ ಮೇಲೆ ಅವ್ರ ಕಣ್ಣ್ ಕೊಡಗಿನ ಮೇಲೆ ಬೀತ್. ಅವ್ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊ ಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್…”

Read More

ಕೊರೋನ ಕಾಲದ ಕಮಂಗಿಗಳು: ವಿನತೆ ಶರ್ಮಾ ಅಂಕಣ

“ಮೆಲ್ಬೋರ್ನ್ ನಗರದಿಂದ ಉತ್ತರಕ್ಕೆ ಎರಡು ಸಾವಿರ ಕಿಲೋಮೀಟರಿಗೂ ಜಾಸ್ತಿ ದೂರದಲ್ಲಿರುವ ನಮ್ಮ ಬ್ರಿಸ್ಬನ್ ನಗರನಿವಾಸಿಗಳಿಗೆ ಕೆಳಗಡೆ ಲೋಕದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕೇಳುವುದು ಅಭ್ಯಾಸವಾಗಿದ್ದು, ಅಯ್ಯೋ ಪಾಪ ಎಂದು ಲೊಚ್ ಲೊಚ್ ಅನ್ನೋದು ನಡೆಯುತ್ತಿತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ