Advertisement

Month: March 2024

ಸೈಕಲ್ಲು ಗಾಲಿಗಳಂತೆ ಚಲಿಸುತ್ತಿರುವ ನಿರಾಯಾಸ ಬದುಕು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಮಹಾನುಭಾವರು ತಮ್ಮ ಪೂರ್ವಜರ ನಾಡಾದ ಲಕ್ಷದ್ವೀಪದ ನೀರಾ ಸಕ್ಕರೆಯ ಕುರಿತೂ ಹೇಳುತ್ತಿದ್ದರು. ಅದಕ್ಕಾಗಿ ತೆಂಗಿನ ಮರವನ್ನು ಏರುವ ಕಲೆ ಗೊತ್ತಿದ್ದ ತೋಟದ ತಮಿಳು ಆಳೊಬ್ಬನಿಂದ ಆ ತೆಂಗಿನ ಗೊನೆಗೆ ಮಣ್ಣಿನ ಮಡಕೆಯೊಂದನ್ನು ಕಟ್ಟಿಸಿದ್ದರು. ಗೊನೆಗೆ ಮಾಡಿದ ಸಣ್ಣಗಿನ ಗಾಯದಿಂದ ತೊಟ್ಟು ತೊಟ್ಟಾಗಿ..”

Read More

ಸುದೀರ್ಘ ಸಂಚಾರದ ವಿಲಕ್ಷಣ ಅನುಭವಗಳು: ಯೋಗೀಂದ್ರ ಮರವಂತೆ ಅಂಕಣ

“ಈ ವಿಚಿತ್ರ ಯಾನದ ತನ್ಮಧ್ಯ ಕಳೆದುಹೋದವರು ಮರಳಿ ಬಾರದವರು ಅದೆಷ್ಟೋ. ವಿನಾಕಾರಣ ಬದುಕು ಕಳೆದುಕೊಂಡವರು ಇನ್ನೆಷ್ಟೋ. ಮತ್ತೆ ಇಂತಹ ಸಂಕಷ್ಟದಲ್ಲೂ ಈ ಕಾಲಕ್ಕೆ ಒಪ್ಪುವ ದಾರಿ ಹಿಡಿದು ಯಶಸ್ಸು ಹಣ ಗಳಿಸಿದ ವ್ಯಕ್ತಿಗಳ ವ್ಯಾಪಾರಗಳ ಕೆಲವು ಉದಾಹರಣೆಗಳೂ ಇವೆ ಬಿಡಿ.”

Read More

ಗೂಗಲ್ಲು ಮತ್ತು ಕುಗ್ಗುತ್ತಿರುವ ಮುಂಭಾಗದ ಮಿದುಳು: ಶೇಷಾದ್ರಿ ಗಂಜೂರು ಅಂಕಣ ಶುರು

“‘ನಮ್ಮ ಆಲೋಚನೆಗಳನ್ನು ರೂಪಿಸುವುದು ನಮ್ಮ ಮಿದುಳಲ್ಲವೇ? ನಾವು ಕೇವಲ ಸೌಲಭ್ಯಕ್ಕಾಗಿ ಬಳಸುವ ತಂತ್ರಜ್ಞಾನ – ಸಲಕರಣೆಗಳು ನಮ್ಮ ಆಲೋಚನೆಗಳನ್ನು ಬದಲಿಸುತ್ತಿವೆ ಎಂದರೆ, ಅವು ನಮ್ಮ ಮಿದುಳಿನ ಸ್ವರೂಪವನ್ನೇ ಬದಲಿಸುತ್ತಿವೆಯೇ?!
ಶೇಷಾದ್ರಿ ಗಂಜೂರು ಈಗ ನಮ್ಮ ನಡುವೆ ಇರುವ ಅತ್ಯುತ್ತಮ ವಿಜ್ಞಾನ ಬರಹಗಾರಲ್ಲಿ ಒಬ್ಬರು.”

Read More

ಹಾನಗಲ್ಲಿನ ತಾರಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನಡುಮಂಟಪದ ಒಳಛಾವಣಿಯಂತೂ ಅತ್ಯಾಕರ್ಷಕ. ನೀವು ನೋಡಿರಬಹುದಾದ ಭುವನೇಶ್ವರಿಯ ಮಾದರಿಗಳಲ್ಲೇ ದೊಡ್ಡದೆನಿಸುವ ಈ ಒಳಛಾವಣಿಯನ್ನು ತಾವರೆಯ ಹೂವಿನ ಮಾದರಿಯಲ್ಲಿ ಬಿಡಿಸಿ ಅಲಂಕರಿಸಿರುವ ಬಗೆಯನ್ನು ವರ್ಣಿಸಲು ಈ ಮಾತುಗಳು ಸಾಲವು. ಸೂಕ್ಷ್ಮ ಕೆತ್ತನೆಗೆ ಹೆಸರಾದ ಪ್ರಸಿದ್ಧ ಹೊಯ್ಸಳ ಗುಡಿಗಳನ್ನೂ ಮೀರಿಸಿದ ಕಲೆಯ ಬೆಡಗನ್ನು ಇಲ್ಲಿನ ಒಳಛಾವಣಿಯ ವಿನ್ಯಾಸಗಳು..”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ