Advertisement

Month: April 2024

ಪರೀಕ್ಷೆಯ ಸಮಯದಲ್ಲಿ ಫಾಗ್ ನ ಜೊತೆಗೆ ಸುತ್ತುತ್ತಾ…: ಶೇಷಾದ್ರಿ ಗಂಜೂರು ಅಂಕಣ

“ಆಗಿನ ಕಾಲದಲ್ಲಿ, ಈ ರೀತಿಯ ಪಬ್ಲಿಕ್ ಪರೀಕ್ಷೆಗೆ ಕುಳಿತವರು, ಪ್ರಶ್ನೆಪತ್ರಿಕೆ ದೊರಕಿದ ಅರ್ಧಗಂಟೆಯವರೆಗೂ ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿರಲಿಲ್ಲ. ಅರ್ಧಗಂಟೆಯ ಸಮಯಕ್ಕೆ ಒಂದು ಬೆಲ್ ಆಗುತ್ತಿತ್ತು. ಅದರ ನಂತರ, ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿ ಹೊರ ಹೋಗಬಹುದಿತ್ತು. ನಾನು ಮಾಡಿದ್ದು ಅದನ್ನೇ.”

Read More

ಪ್ರೀತಿ ಕೆ.ಎ. ಬರೆದ ಈ ದಿನದ ಕವಿತೆ

“ಇದೀಗ ಹಾಜರಾಗಲೇಬೇಕು
ಸಮಸ್ತ ದಿಕ್ಪಾಲಕರೂ
ತಿಳಿಯಲೇ ಬೇಕು ಮಗುವಿನ
ಅಳುವಿಗೆ ಕಾರಣವೇನೆಂದು
ಹುಡುಕಬೇಕು ಮಣಿಸುವ ರಹದಾರಿಯನ್ನು”- ಪ್ರೀತಿ ಕೆ.ಎ. ಬರೆದ ಈ ದಿನದ ಕವಿತೆ

Read More

ಹಳೇ ಆಲೂರಿನ ಅರ್ಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ ಅಧೀನರಾಗಿದ್ದರೂ ತಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಸ್ವಸಾಮರ್ಥ್ಯಪರಾಕ್ರಮಗಳಿಂದ…”

Read More

ಡಾ. ಜಿ.ಎಸ್. ಆಮೂರರ ಕುರಿತು ಅಶೋಕ್ ಶೆಟ್ಟರ್ ಬರೆದ ಲೇಖನ

“ಕುವೆಂಪು, ಬೇಂದ್ರೆ, ನಿರಂಜನ, ಚದುರಂಗ, ಅಡಿಗ, ಅನಂತಮೂರ್ತಿ, ಶ್ರೀರಂಗ, ಡಿ.ವಿ.ಜಿ ಮುಂತಾದ ಹಿರಿಯ ಲೇಖಕರ ಸಾಹಿತ್ಯ ಸೃಷ್ಟಿಯಿಂದ ಹಿಡಿದು ಆಗಷ್ಟೇ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ಭರವಸೆದಾಯಕ ಬರಹಗಾರರ ಸಾಹಿತ್ಯದ ವರೆಗೂ ಆಮೂರ್ ಅವರು ವಿಮರ್ಶೆ ಬರೆದರು. ಅವರ ವಿಮರ್ಶೆಯ ಒಳನೋಟಗಳು ಅವರ ಪ್ರತಿಭಾವಂತಿಕೆಗೆ ಸಾಕ್ಷಿಯಾಗಿವೆ.”

Read More

ಪ್ರಸಾದ್ ಶೆಣೈ ಪುಸ್ತಕಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

“ಮಾಳ ಎಂಬುದು ನಕ್ಷೆಯಲ್ಲಿ ನೀವು ಗುರುತಿಸಲಾಗದ ಒಂದು ಪುಟ್ಟ ಹಳ್ಳಿ. ಲೇಖಕರು ಹೇಳುವ ಹಾಗೆ ಈ ಮಾಳ “ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು”. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆ ಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ದುತ್ತನೆ ಎದಿರು ಬಂದು ಮೂಡುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ