Advertisement

Month: April 2024

ನಾ ದಿವಾಕರ ಬರೆದ ಈ ದಿನದ ಕವಿತೆ

“ಅದೊಂದು ಜೀವ
ತನುವಿನೊಳಗಿನ ಕುಲುಮೆ
ತಾಪದಿಂದುರಿದುರಿದು ಒಡಲಾಗ್ನಿಯ
ಬೇಗೆಯಲಿ ಮನವ ಬೇಯಿಸುತಿರೆ
ನೊಂದವರೆದೆಯೊಳು ದೀಪ ಬೆಳಗುವ
ಕೋಶ”- ನಾ ದಿವಾಕರ ಬರೆದ ಈ ದಿನದ ಕವಿತೆ

Read More

ಅತಿವೇಗದ ರೈಲಿನ ಪರವಿರೋಧದ ವಿಚಾರಗಳು: ಯೋಗೀಂದ್ರ ಮರವಂತೆ ಅಂಕಣ

“ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್…”

Read More

ಚಿಕ್ಕಪ್ಪ ಕೊಡಿಸಿದ್ದ ವಾಚು ಕಳೆದುಹೋಯಿತು!: ಶೇಷಾದ್ರಿ ಗಂಜೂರು ಅಂಕಣ

“ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು”

Read More

ಗದಗಿನ ತ್ರಿಕೂಟೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಗರ್ಭಗುಡಿಯ ಅಂದವಾದ ಬಾಗಿಲ ಚೌಕಟ್ಟಿನಲ್ಲೂ ಈ ತ್ರಿಮೂರ್ತಿಗಳ ಸಂಗಮವನ್ನು ಕಾಣಬಹುದು. ಅಂತರಾಳದ ದ್ವಾರದ ಚೌಕಟ್ಟಿನಂತೆಯೇ ಗುಡಿಯ ಇತರ ದ್ವಾರಪಟ್ಟಿಕೆಗಳೂ ವಜ್ರ, ಲತೆ, ಸ್ತಂಭ ಮೊದಲಾದ ವಿನ್ಯಾಸಗಳ ಪಟ್ಟಿಗಳೊಡನೆ ಕಂಗೊಳಿಸುತ್ತವೆ. ದ್ವಾರಪಟ್ಟಿಕೆಗಳ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದ್ದರೆ, ಬುಡದ ಭಾಗದಲ್ಲಿ ದೇವಗಣ…”

Read More

ಜಿ. ಎಸ್ ಅವಧಾನಿಯವರ ಪುಸ್ತಕದ ಕುರಿತು ಸುಧಾ ಆಡುಕಳ ಬರೆದ ಲೇಖನ

“ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ