Advertisement

Month: April 2024

ಶಾಲಾ ಪುನಃರಾರಂಭದ ವಿಚಿತ್ರ ವಿನೂತನ ಘಳಿಗೆಗಳು: ಯೋಗೀಂದ್ರ ಮರವಂತೆ ಅಂಕಣ

“ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ “

Read More

ಕಾಲದ ಕಾಲಿನ ಉಸೇನ್ ಬೋಲ್ಟ್‌ ನ ಓಟ: ಶೇಷಾದ್ರಿ ಗಂಜೂರು ಅಂಕಣ

“ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ “ಸನ್ ಡಯಲ್”‌ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ …”

Read More

ಬಿಂಡಿಗನವಿಲೆಯ ಚೆನ್ನಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬೇಲೂರಿನ ಚನ್ನಕೇಶವನಿಗಾಗಿ ಕಾಂಚೀಪುರದಿಂದ ಗರುಡನ ಕಾಷ್ಠಮೂರ್ತಿಯನ್ನು ನಿರ್ಮಿಸಿ ತರುತ್ತಿದ್ದ ಪರಿಜನರು ಬೇಲೂರಿಗೆ ತೆರಳುವ ಮಾರ್ಗದಲ್ಲಿ ಬಿಂಡಿಗನವಿಲೆ ಗ್ರಾಮದ ದೇಗುಲದಲ್ಲಿ ತಂಗಿದ್ದರಂತೆ. ಮಾರನೆಯ ಬೆಳಗ್ಗೆ ಪ್ರಯಾಣ ಮುಂದುವರೆಸಲು ಗರುಡನನ್ನು ಹೊರಡಿಸಲೆತ್ನಿಸಿದರೆ…”

Read More

ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

“ಹುಲಿಜನ್ಮ ಯಾರಿಗೂ ಬೇಡ, ಕಾಡಿಗೆ
ಕಾಡೂ ಇಲ್ಲ, ತಿನ್ನಲು ಪ್ರಾಣಿಗಳೂ ಇಲ್ಲ,
ಜಿಂಕೆ ಸಂತತಿ ಹೆಚ್ಚಿದೆ ಎನ್ನುತ್ತಾರೆ ಮಾನವರು
ಅದು ಅವರ ಅಂಕಿಅಂಶಗಳಲ್ಲಿ ಮಾತ್ರ”-ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ