Advertisement

Month: April 2024

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ

“ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು.”

Read More

ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧ- ಭಾಗ 3

“ಮೆಸಿಡೋನಿಯೋ ಪರಿಚಯವಾಗುವ ಮೊದಲು ನಾನು ಯಾವತ್ತೂ ಒಬ್ಬ ಅಮಾಯಕ ಓದುಗನಾಗಿದ್ದೆ. ಅವನು ನನಗೆ ನೀಡಿದ ಮುಖ್ಯ ಉಡುಗೊರೆಯೆಂದರೆ ನನ್ನನ್ನು ಸಂಶಯಾತ್ಮಕವಾಗಿ ಓದುವಂತೆ ಮಾಡಿದುದು. ಆರಂಭದಲ್ಲಿ ನಾನವನನ್ನು ಭಕ್ತಿಭಾವದಲ್ಲಿ ನಕಲು ಮಾಡುತ್ತ ಇದ್ದೆ – ನಾನು ನಂತರ ಪಶ್ಚಾತ್ತಪಿಸಿದಂಥ..”

Read More

ನೀಲು ಸಾಲುಗಳಲ್ಲಿ ಅರಳುವ ಜೀವಜ್ಞಾನ: ಎಸ್. ಸಿರಾಜ್ ಅಹಮದ್ ಅಂಕಣ ಇಂದಿನಿಂದ ಶುರು

“ನೀಲು ಸಾಲುಗಳನ್ನು ನೋಡುತ್ತಾ ಹೋದರೆ ಅವು ಮೂಲಭೂತವಾಗಿ ಕವಿತೆ ಇರುವುದು ವಿವರಣೆ ವ್ಯಾಖ್ಯಾನಗಳಿಗೆ ಒಳಗಾಗುವುದಕ್ಕೆ ಎಂಬ ಹಳೆಯ ಶೈಕ್ಷಣಿಕ ನಂಬಿಕೆಯನ್ನು ಇಲ್ಲವಾಗಿಸುತ್ತವೆ. ಸಾಹಿತ್ಯವೆಂಬುದು ಸಾಮೂಹಿಕ ಸೃಜನಶೀಲ ಸಂತೋಷದ ಭಾಗವಾಗಿ ಉಳಿಯದೆ ಶೈಕ್ಷಣಿಕ ಶಿಸ್ತಿನ ಭಾಗವಾದ ಪರಿಣಾಮವಾಗಿ ಕಾವ್ಯಕ್ಕೆ..”

Read More

ವಲಸೆ ಹಕ್ಕಿಗಳು ಮತ್ತು ದುರಂತಗಳು: ಯೋಗೀಂದ್ರ ಮರವಂತೆ ಅಂಕಣ

“ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಕೇಳಿದರೂ ವಲಸೆ ಎನ್ನುವ ಪದ ಸುಲಭವಾಗಿ ಅರ್ಥ ಆಗುತ್ತದೆ. ವಲಸೆಯ ಅನುಭವ ಇಲ್ಲದ ಮನುಷ್ಯರು ಮನೆಗಳು ಇರಲಿಕ್ಕಿಲ್ಲ. ಭೂಮಿಯ ಯಾವ ತುಂಡಿನ ಮೇಲೆ ಯಾವ ಗೆರೆಗಳ ನಡುವೆ ಈಗ ನಾವು ಇದ್ದರೂ ಅಲ್ಲಿನ ಒಳಗೂ ಹೊರಗೂ ನಿರಂತರವಾಗಿ ನಡೆಯುವ ಜನರ ಜೀವನಗಳ…”

Read More

ಲೆ ಜ಼ೆಂಟಿ ಮತ್ತು ಪಾಂಡಿಚೆರಿಯ ಸುಂದರ ಆಕಾಶ: ಶೇಷಾದ್ರಿ ಗಂಜೂರು ಅಂಕಣ

“ಬೆಳಗಿನ ಸುಮಾರು ಐದೂ ಮೂವತ್ತರ ಹೊತ್ತಿಗೆ ಗಾಳಿ ಕೊಂಚ ವೇಗವಾಗಿ ಬೀಸಲಾರಂಭಿಸುತ್ತದೆ. ಟ್ರಾನ್ಸಿಟ್ ಆಫ್ ವೀನಸ್ ಪ್ರಾರಂಭವಾಗಲು ಇನ್ನು ಹದಿನೈದು ನಿಮಿಷಗಳಷ್ಟೇ ಇವೆ. ಅಷ್ಟರಲ್ಲಿ, ಮೋಡದ ಈ ಪರದೆ ತೆರೆದುಕೊಳ್ಳುತ್ತದೆಯೇ? ಸೂರ್ಯನ ದೂರವನ್ನು ತಿಳಿದುಕೊಂಡು ಮಾಡುವುದಾದರೂ ಏನು?! ಇಂತಹ ನಿರುಪಯುಕ್ತ ವಿಷಯಕ್ಕಾಗಿ ತನ್ನ ಮಡದಿ-ಮನೆ-ಮಠಗಳನ್ನು ತೊರೆದು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ