ಆರ್. ವಿಜಯರಾಘವನ್ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು
“ರಸಗವಳದ ಕೆಂಪು ರಸ
ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ
ಗಂಧದೆಣ್ಣೆಯ ಕಪ್ಪು ಗೆರೆ
ಕರ್ಪೂರದ ಲೇಪದ ಗುರುತು
ಕಾಲಲ್ಲಿದ್ದ ಮದರಂಗಿಯ ಕರೆಯ
ವಿನ್ಯಾಸಗಳ ಊರುಗುರುತು”- ಆರ್. ವಿಜಯರಾಘವನ್ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು