Advertisement

Month: April 2024

ವಿಪಿನ್‌ ಬಾಳಿಗಾ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗಾ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ  ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮಧುರಾಣಿ ಎಚ್.ಎಸ್. ಬರೆಯುವ ‘ಮಠದ ಕೇರಿ’ ಕಥಾನಕ ಮತ್ತೆ ಶುರು!

“ಮಠದೊಳಗಿನ ಲೋಕವೊಂದು ಆಗೆಲ್ಲಾ ನನ್ನ ಮುಂದೆ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಂತಾಗಿ ಮಠವೆಂದರೆ ಕೇವಲ ಹೊರಗಿದ್ದ ಹನುಮನ ಮೂರ್ತಿ, ರಾಘವೇಂದ್ರರ ವಿಗ್ರಹ, ದೇಗುಲದ ಮುಂದಿನ ಹಳೇ ಪಾಚಿಗಟ್ಟಿದ ಪುಷ್ಕರಣಿ, ಅಗ್ರಹಾರದುದ್ದಕ್ಕೂ ಹಾಸಿದ ಜಾರುವ ಕಲ್ಲು ಹಾಸು, ಮಡಿಯುಟ್ಟ ಒಂದಷ್ಟು ಕರ್ಮಠರ ಆವಾಸವಷ್ಟೇ ಅಲ್ಲ… ಅಲ್ಲಿಯೂ ಜೀವನಾಡಿ ಮಿಡಿಯುವ…”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಸರಣಿಯಲ್ಲಿ ಆಫ್ರಿಕಾದ ‘ಮೂಲಾಡೆʼ ಸಿನಿಮಾ

“ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ..”

Read More

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

“ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ…”

Read More

ಆರ್. ವಿಜಯರಾಘವನ್‌ ಅನುವಾದಿಸಿದ ಮಾರ್ಗರೇಟ್ ಬರೋಸ್ ಬರೆದ ಕವಿತೆ

“ನಮಗೆ ನಮ್ಮ ಎಣ್ಣೆಗಪ್ಪು ಚರ್ಮ ಅಸಹ್ಯ,
ನಮ್ಮ ದಪ್ಪ ತುಟಿಗಳು ಅಸಹ್ಯ,
ನಮ್ಮ ನಡುರಾತ್ರಿಯ ಕಣ್ಣುಗಳು ಅಸಹ್ಯ,
ನಮ್ಮ ಗುಂಗುರು ಕೂದಲು ಅಸಹ್ಯ
ಹೀಗೆ ನಾವು ನಮ್ಮ ಚಿತ್ರವನ್ನು ನಿರಾಕರಿಸಿದ್ದೇವೆ ಅಸಹ್ಯಿಸಿ”- ಆರ್. ವಿಜಯರಾಘವನ್‌ ಅನುವಾದಿಸಿದ ಮಾರ್ಗರೇಟ್ ಬರೋಸ್ ಬರೆದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ