Advertisement

Month: May 2021

ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

“ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ, ವಿನಾಶಕಾರಿಯಾಗಿಯೂ ತೋರುತ್ತ, ಒಂದು ಅಸ್ವಸ್ಥ ದೈತ್ಯ ಮೋಡ ಸಂಪೂರ್ಣ ಜಾಗವನ್ನು ಕವಿದಿರುವಂತೆ ತೋರುತ್ತಿತ್ತು.”
ಸಚೇತನ ಭಟ್‌ ಅನುವಾದಿಸಿದ ಜಪಾನಿನ ಕಥೆಗಾರ ಹರುಕಿ ಮುರಕಮಿ ಬರೆದ ಕತೆ ‘ಅದೃಶ್ಯವಾದ ಆನೆʼ

Read More

ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’ ಇಂದಿನಿಂದ…

“ಬ್ರಿಟನ್ನಿನ ಜನಕ್ಕೆ ಆರೋಗ್ಯವಿಮೆ ಇಲ್ಲ. ಕೆಮ್ಮು, ನೆಗಡಿ, ರಸ್ತೆ ಅಪಘಾತದಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಪ್ರತಿಯೊಂದು ರೋಗ ಮತ್ತು ಶಸ್ತ್ರಚಿಕಿತ್ಸೆ ಸಂಪೂರ್ಣ ಫ್ರೀ. ಆದ್ದರಿಂದ ಕೊರೊನಾದ ಎರಡನೇ ಅಲೆ ಎದುರಿಸಲು ಎಲ್ಲ ವಿಭಾಗಗಳೂ ಸಜ್ಜಾಗಿದ್ದವು.” 
ಬ್ರಿಟನ್ನಿನಲ್ಲಿ ವೈದ್ಯರಾಗಿರುವ  ಕೇಶವ ಕುಲಕರ್ಣಿ ಇನ್ನುಮುಂದೆ ತಿಂಗಳಿಗೆರಡು ಇಂಗ್ಲೆಂಡ್ ಪತ್ರವನ್ನು ಕೆಂಡಸಂಪಿಗೆಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

Read More

ಪಂದ್ಯದ ರೀತಿ ಬದಲಾಯಿತಾ?

“ನಮ್ಮ ಮುಂದೆ ದೊಡ್ಡ ದ್ವಂದ್ವವಿತ್ತು. ನೀತಿ ನಿರೂಪಣೆಯ ಸ್ವಾಯತ್ತತೆ ಮತ್ತು ಸಂಪನ್ಮೂಲದ ಹೆಚ್ಚಿನ ಪಾಲನ್ನು ರಾಜ್ಯಗಳು ಕೇಳುತ್ತಿದ್ದ ಹೊತ್ತಿನಲ್ಲಿ ಹೆಚ್ಚುವರಿ ಅನುದಾನ ನೀಡುವ ಆರ್ಥಿಕ ಬಲ ಕೇಂದ್ರ ಸರ್ಕಾರಕ್ಕಿರಲಿಲ್ಲ. ಸಂವಿಧಾನದ ಆಶಯ ಮತ್ತು ದಕ್ಷತೆಯ ದೃಷ್ಟಿಯಿಂದ ರಾಜ್ಯಗಳ ಪಾತ್ರ ಹೆಚ್ಚಾಗಬೇಕೆನ್ನುವುದರಲ್ಲಿ ಅನುಮಾನವಿರಲಿಲ್ಲ.”
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಮೂರನೆಯ ಕಂತು

Read More

ಹುಕ್ಕೇರಿ ಬಾಳಪ್ಪನವರು ಹಾಡಿದ ಹಾಡು: ನಾ ಸಂತಿಗೆ ಹೋಗೀನಿ…

ಆನಂದಕಂದರೆಂದೇ ಗುರುತಿಸಿಕೊಂಡ ಡಾ. ಬೆಟಗೇರಿ ಕೃಷ್ಣಶರ್ಮ ಬರೆದು, ಹುಕ್ಕೇರಿ ಬಾಳಪ್ಪನವರು ಹಾಡಿ ಜನಪ್ರಿಯವಾದ ಹಾಡು ʼನಾ ಸಂತಿಗೆ ಹೋಗೀನಿ, ಆಕಿ ತಂದಿದ್ದಳು ಬೆಣ್ಣಿ…ʼ 

ಕೃಪೆ:  sushki

Read More

ನಿತ್ಯಸಂಸ್ಕೃತಿಯ ನಿಖರ ನಿರೂಪಣೆ

“ತಾನು ಜೋಗಪ್ಪನಾದ ಪರಿಸ್ಥಿತಿಯನ್ನು ನೆನಪಿಗೆ ತರುವಂತ ಬೇನೆಬಿದ್ದ ಬಾಲಕನನ್ನು ತಾಯಪ್ಪನ ಬಳಿ ತಂದಾಗ ವಾಡಿಕೆಯ ಪ್ರಕಾರ ಗುಡ್ಡದ ಎಲ್ಲವ್ವನಿಗೆ ಬಿಡಿರೆಂಬ ಸಲಹೆ ಕೊಡುವುದಿಲ್ಲ. ಒಳ್ಳೆಯ ವೈದ್ಯರ ಬಳಿ ತೋರಿಸಿ ಎನ್ನುವ ಅವನ ಸಲಹೆಯಲ್ಲಿ ಈ ಕಾದಂಬರಿ ದೇವದಾಸಿ ಪದ್ಧತಿಯ ಅಂತ್ಯಕ್ಕೆ ಈ ಪದ್ಧತಿಯ ಮೂಲಸೆಲೆಗಳನ್ನು ಹೇಗೆ ಒಳಗಿನಿಂದಲೇ ಕೊನೆಗಾಣಿಸಲು ಸಾಧ್ಯವೆನ್ನುವುದನ್ನು ಗ್ರಹಿಸುತ್ತದೆ.”

Read More

ಜನಮತ

ಈಗ ಕೋವಿಡ್ ಇಲ್ಲದಿರುತ್ತಿದ್ದರೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

1 hour ago
ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

https://t.co/CtKiyRRz2G
22 hours ago
ಪಂದ್ಯದ ರೀತಿ ಬದಲಾಯಿತಾ?

https://t.co/WGSwQXYxDY
22 hours ago
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’ ಇಂದಿನಿಂದ…

https://t.co/bcwbrJs69o

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಧನಪಾಲ ನಾಗರಾಜಪ್ಪ ಅನುವಾದಿಸಿದ ಪುಸ್ತಕದ ಕುರಿತು ಡಾ. ಮೈತ್ರೇಯಿಣಿ ಬರಹ

"ಸೃಜನಶೀಲ ಸಾಹಿತ್ಯದ ಭಾಗವಾಗಿ ಪರಿಗಣಿಸಲ್ಪಡುವ ಅಬಾಬಿಗಳು ಅಂತಃಕರಣ, ಶಾಂತಿ ಮತ್ತು ಸೌಹಾರ್ದತೆಯ ಮೈಲಿಗಲ್ಲುಗಳಾಗಿವೆ. ಆತ್ಮನೀರಿಕ್ಷಣೆ ಮಾದರಿಯ ಆತ್ಮಾವಲೋಕನ ಮತ್ತು ಆತ್ಮಾನುಸಂಧಾನದ ಮಾದರಿಗಳಾದ ಅಬಾಬಿಗಳು ಹೊಸ ಚೈತನ್ಯಶೀಲ ಬದುಕಿಗೆ...

Read More