Advertisement

Month: March 2024

ಸಿಂಗರನ ಬಾಲ್ಯಕಾಲದ ಕಥನ: ಹಣ್ಣುಹಣ್ಣಾದ ಅಗಸಗಿತ್ತಿಯ ಕಾರ್ಯನಿಷ್ಠೆ

“ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ‌ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು..”

Read More

ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

“ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.”
ಶೋಭಾ ನಾಯಕ ಅನುವಾದಿಸಿದ ಹಿಂದಿ ಕವಿ ಗೋಬಿಂದ ಪ್ರಸಾದರ ಆಯ್ದ ಪದ್ಯಗಳ ‘ವರ್ತಮಾನದ ಧೂಳುʼ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

Read More

ಜನಾರ್ಧನನ ತಲೆಗೆ ಮೆಟ್ಟು ಕಟ್ಟಿದ ಹುಲುಮಾನವ

“ಜನಾರ್ಧನ ರಾಯರ ಮೇಲಿನ ಈ ಹಳೆ ದ್ವೇಷವು ನನ್ನನ್ನು ಶ್ರೀಧರ ಮಾವನ ಜೊತೆ ನಿಲ್ಲುವಂತೆ ಮಾಡಿತ್ತು. ಯಾವಾಗ ಶ್ರೀಧರ ಮಾವನು ಕ್ಲಿನಿಕ್ಕಿಗೆ ಹೋಗುವನೋ ಡಾಕ್ಟರನ್ನು ಹಿಡಿದು ಹೊಡೆಯುವನೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ. ಇಂಜೆಕ್ಷನ್ನಿನ ವೈಷಮ್ಯ ಒಂದನ್ನು ಬಿಟ್ಟರೆ ನಮಗೆ ಜನಾರ್ಧನ ರಾಯರ ಮೇಲೆ ಮತ್ತಿನ್ಯಾವ ಕೋಪವೂ ಇರಲಿಲ್ಲ. ಬಾಕಿಯಂತೆ ಅವರನ್ನು ಜನಾರ್ಧನ ಮಾವನೆಂದು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದೆವು.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ