Advertisement

Month: June 2022

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”

Read More

ಭರತ್‌ ಎಂ. ವೆಂಕಟಸ್ವಾಮಿ ಬರೆದ ಎರಡು ಹೊಸ ಕವಿತೆಗಳು

“ಸುಳಿವಿರದ ಮಳೆ
ಈ ಹಾಳೆ ನೆನೆದಿದೆ
ಮೊದಮೊದಲ ಪದ
ತುಟಿಯಲ್ಲೇ ಕುಳಿತಿದೆ
ನಾ ನಿರೂಪವಾದೆ”- ಭರತ್‌ ಎಂ. ವೆಂಕಟಸ್ವಾಮಿ ಬರೆದ ಎರಡು ಹೊಸ ಕವಿತೆಗಳು

Read More

ತುರ್ತುಪರಿಸ್ಥಿತಿ, ಜೀತ ಪದ್ಧತಿ, ಹೈದರಾಬಾದಿನ ವಿಚಾರಗಳು…

“ಕಾಂಗ್ರೆಸ್ ಇಬ್ಭಾಗವಾದಮೇಲೆ ವಿಧೇಯತೆಯೇ ಬಡ್ತಿಗೆ ರಾಜಮಾರ್ಗವಾಯಿತು. ಪ್ರತಿಭಟನೆ ತೋರಿದವರು ವೃತ್ತಿಯಲ್ಲಿ ಹಿನ್ನಡೆ ಅನುಭವಿಸುತ್ತಾರೆನ್ನುವ ನಂಬಿಕೆ ಗಟ್ಟಿಯಾಯಿತು. ತುರ್ತು ಪರಿಸ್ಥಿತಿಯಲ್ಲಿ ಈ ಎಲ್ಲವೂ ಮತ್ತೊಂದು ಸ್ತರಕ್ಕೆ ಹೋಯಿತು. ಯಾವುದೇ ಅಧಿಕೃತ ಅಥವಾ ಅನಧಿಕೃತ ಆದೇಶಗಳನ್ನು ಟೀಕಿಸಿವುದು, ಧಿಕ್ಕರಿಸುವುದು – ಉದ್ಯೋಗಕ್ಕೂ ದೇಹಕ್ಕೂ…”

Read More

ಅಪರಾಧ ಮತ್ತು ಶಿಕ್ಷೆ : `ನಾನಿನ್ನು ಹೋಗಿ ಬರಲೇ…?’

“ಪುಲ್ಚೇರಿಯ ತನಗೂ ಇಷ್ಟು ಸಂತೋಷವಾದೀತೆಂದು ಅಂದುಕೊಂಡೇ ಇರಲಿಲ್ಲ. ಅಂದು ಬೆಳಗ್ಗೆ ಕೂಡ ಪೀಟರ್ ಪೆಟ್ರೊವಿಚ್‍ ನ ಜೊತೆ ಸಂಬಂಧ ಕಳೆದುಕೊಳ್ಳುವುದು ಬಲು ದೊಡ್ಡ ಅನಾಹುತವೆಂದೇ ಅವಳಿಗೆ ಅನಿಸಿತ್ತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಜನಮತ

ಕಥೆ ಬರೆಯಲು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

4 hours ago
https://t.co/bESEte9f7u ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 35ನೆಯ ಕಂತು ಇಲ್ಲಿದೆ.
4 hours ago
https://t.co/acID3TxQ54 ಬಸವರಾಜ ಕಟ್ಟೀಮನಿಯವರ ಕಾರವಾನ್ ಕೃತಿಯ ಕುರಿತು ಸುಮಾವೀಣಾ ಅವರ ಬರಹ ಇಲ್ಲಿದೆ.
1 day ago
ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕಥೆ

https://t.co/DsH5an5OJx

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪ್ರಗತಿಶೀಲತೆಯ ಪ್ರಬಲ ಧ್ವನಿ ‘ಕಾರಾವಾನ್’

ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಈ ಕೃತಿಯು ಪ್ರಯತ್ನಿಸುತ್ತದೆ. ಸ್ವಾತಂತ್ರ್ಯ...

Read More