Advertisement

Month: April 2024

ತಪ್ಪು ಲೆಕ್ಕಗಳ ಮೇಲೆ ಬೆಳಕು ಬೀಳೋದು ಯಾವಾಗ?

ಹತ್ತೊಂಬತ್ತೆಯ ಶತಮಾನದ ಬ್ರಿಟನ್ನಿಗೂ, ಇಂದಿನ ಭಾರತಕ್ಕೂ ಹಲವಾರು ವ್ಯತ್ಯಾಸಗಳಿರಬಹುದು. ಆದರೆ, ಯಾವುದೇ ಶತಮಾನದ ಯಾವುದೇ ಸರ್ಕಾರಕ್ಕೂ ಅಂಕಿ-ಅಂಶಗಳೆಂದರೆ ಒಂದು ರೀತಿಯ ಅಲರ್ಜಿಯೇ. ಸರ್ಕಾರಗಳಿಗೆ ವಿವರವಾದ ಅಂಕಿ-ಅಂಶಗಳನ್ನು ನೀಡಲು ಭಯವಾದರೂ ಏತಕ್ಕೆ?!
-ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

Read More

ಅಣಶಿ ಎಂಬ ಮಳೆ ಹಾಡಿನ ಊರು

ಕಾಳೀ ನದಿ ಎಂದರೆ ಕಪ್ಪು ಸುಂದರಿ. ಆಕೆಯದು ಸುಲಲಿತ ಸಲಿಲ ಹರಿವಲ್ಲ. ಏಳುಬೀಳು, ತಿರುವು ಮುರುವುಗಳ ನಡಿಗೆ.  ಸೂಪಾ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳನ್ನು ಆಕೆ ದಾಟಬೇಕು. ಉತ್ತರ ಕನ್ನಡ ಜಿಲ್ಲೆಯ ಜನರ ಕೃಷಿಗೆ ಜೀವನಾಡಿಯಾದವಳು. ಆಕೆ ಕೊಟ್ಟ ಅಂತರ್ಜಲದಿಂದಲೇ ಜೋಯಿಡಾ ತಾಲ್ಲೂಕಿನ ದಟ್ಟಕಾಡುಗಳು ಹೆಮ್ಮೆಯಿಂದ ನಿಂತಿವೆ. “

Read More

ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು

“ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.”- ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಚಿಲಿಯ ʻದ ಮೇಡ್‌ʼ ಸಿನಿಮಾ

”ಈಗೀಗ ರಾಕ್ವಿಲಾಳಿಗೆ ತನಗೆ ಆರೋಗ್ಯ ಅಷ್ಟು ಸರಿ ಇಲ್ಲ ಎನ್ನುವುದರ ಅರಿವಾಗುತ್ತದೆ. ಕೆಲಸದ ಒತ್ತಡದಿಂದ ಉಂಟಾದ ಶಕ್ತಿಯ ಕೊರತೆ. ಇದರಿಂದ ಒಮ್ಮೊಮ್ಮೆ ಅವಳು ತಲೆನೋವು ಬಂದು, ಸರಿರಾತ್ರಿಯಲ್ಲಿ ಎದ್ದು, ತನ್ನಷ್ಟಕ್ಕೆ ಗುಳಿಗೆಗಳನ್ನು ನುಂಗುತ್ತಾಳೆ. ಸಣ್ಣ ಬೆಳಕಿನ ಸುತ್ತ ಆವರಿಸಿರುವ ಕತ್ತಲು ಅವಳ ತಲೆಭಾರಕ್ಕೆ ರೂಪಕವಾಗುತ್ತದೆ…”
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಚಿಲಿಯ ʻದ ಮೇಡ್‌ʼ ಸಿನಿಮಾದ ವಿಶ್ಲೇಷಣೆ

Read More

ಭಾವಸಂಯೋಗದಿಂದ ಸೃಷ್ಟಿಯಾಗುವ ‘ರಸನಿಷ್ಪತ್ತಿ’

ರಸಗಳ ಹುಟ್ಟಿಗೆ ಕಾರಣವಾದ ಸಂಗತಿಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಭೀಭತ್ಸಗಳು. ಇವುಗಳಲ್ಲಿ ಶೃಂಗಾರದಿಂದ ಹಾಸ್ಯವು, ರೌದ್ರದಿಂದ ಕರುಣವು, ವೀರದಿಂದ ಅದ್ಭುತವೂ, ಭೀಭತ್ಸದಿಂದ ಭಯಾನಕವು ಹುಟ್ಟುತ್ತದೆ. ಇಲ್ಲಿ ಪ್ರತಿಯೊಂದು ರಸಕ್ಕೂ ಒಂದೊಂದು ಬಣ್ಣವಿದೆ, ರಸಾಧಿಕಾರಿಗಳಾದ ದೇವತೆಗಳಿದ್ದಾರೆ. ಶೃಂಗಾರ ರಸದ ಬಣ್ಣ ಶ್ಯಾಮ, ಬಿಳಿ ಬಣ್ಣವು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ