Advertisement
ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

ಬೇಕಲ ರಾಮನಾಯಕರು ಬರೆದ ಸಣ್ಣ ಕಥೆ:ಕೂಡಲು ಸುಬ್ಬಯ್ಯ ಶಾನಭಾಗ

ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ.ಸುದ್ದಿಯೂ ಇಲ್ಲ.ಎಲ್ಲವೂ ಇದ್ದಂತೆಯೇ ಇತ್ತು.ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹತ್ತನೆಯ ಕಥಾನಕ.

Read More

ಸಿರಿಬಾಗಿಲು ವೆಂಕಪ್ಪಯ್ಯನವರ ‘ಗುಲ್ಲು ಬಂತೋ ಗುಲ್ಲು’:ಭಾನುವಾರದ ವಿಶೇಷ

ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು.ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು.”

Read More

ಹುರುಳಿ ಭೀಮರಾಯರ ಮುರುಕು ದಂಬೂಕು:ಭಾನುವಾರದ ವಿಶೇಷ

“ನನಗಿಂತ ಎರಡು ಅಡಿ ಉದ್ದ ಇದ್ದ ಇವನ ಆಕಾರವನ್ನೂ ಇವನ ಮಾತಿನ ದರ್ಪವನ್ನೂ ನೋಡಿ ಕೊಂಚ ಹೆದರಿ “ನನಗೆ ದಂಗೆ” ಎಂದರೇನೆಂಬುದೇ ತಿಳಿಯದು. ‘ಟೊಂಗೆ’ ಎಂಬ ಶಬ್ದ ಮಾತ್ರ ಗೊತ್ತು. ನಾನೊಬ್ಬ ಬಡವ; ಮನೆಗೆ ಹೋಗಲು ಇಲ್ಲಿಗೆ ಬಂದೆ”ಎಂದ.”

Read More

ಸಿಡಿಲು ಮರಿ:ಗಣಪತಿ ಮೊಳೆಯಾರರು ಬರೆದ ಸಣ್ಣ ಕಥೆ

“ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತುಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ‘ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ‘ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ” ಎಂದು ನುಡಿದನು.”

Read More

ತಿಮ್ಮನಾಯಕನ ಫಿತೂರಿ:ಬೇಕಲ ರಾಮನಾಯಕರು ಬರೆದ ಸಣ್ಣ ಕತೆ

”ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ