ಡಾ. ಲಕ್ಷ್ಮಣ ವಿ. ಎ. ಕವಿತೆ
“ಅಲ್ಲೆಲ್ಲೊ ಸರ ಹದ್ದಿನಾಚೆ
ಬರೇ ರಣ -ಹದ್ದುಗಳ ಸದ್ದಂತೆ
ಕಣ್ಣು ತೆರೆಯುವ ಮನ್ನವೇ
ಕಣ್ಣು ಕಳೆದುಕೊಂಡ ಕಂದಮ್ಮಗಳು
ಬಂದೂಕಿನ ಸದ್ದಿಗೇ ಕಿವುಡಾದ ಕೂಸುಗಳ
ಎತ್ತಿ ಮುದ್ದಾಡಲು ಕೈ ಎತ್ತೋಣವೆಂದರೆ
ಎತ್ತಲು ಕೈಗಳೇ ಇಲ್ಲದ ಕಾಯಗಳು”- ಡಾ. ಲಕ್ಷ್ಮಣ ವಿ. ಎ. ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಡಾ. ಲಕ್ಷ್ಮಣ ವಿ.ಎ | Apr 6, 2022 | ದಿನದ ಕವಿತೆ |
“ಅಲ್ಲೆಲ್ಲೊ ಸರ ಹದ್ದಿನಾಚೆ
ಬರೇ ರಣ -ಹದ್ದುಗಳ ಸದ್ದಂತೆ
ಕಣ್ಣು ತೆರೆಯುವ ಮನ್ನವೇ
ಕಣ್ಣು ಕಳೆದುಕೊಂಡ ಕಂದಮ್ಮಗಳು
ಬಂದೂಕಿನ ಸದ್ದಿಗೇ ಕಿವುಡಾದ ಕೂಸುಗಳ
ಎತ್ತಿ ಮುದ್ದಾಡಲು ಕೈ ಎತ್ತೋಣವೆಂದರೆ
ಎತ್ತಲು ಕೈಗಳೇ ಇಲ್ಲದ ಕಾಯಗಳು”- ಡಾ. ಲಕ್ಷ್ಮಣ ವಿ. ಎ. ಕವಿತೆ
Posted by ಡಾ. ಲಕ್ಷ್ಮಣ ವಿ.ಎ | Aug 1, 2020 | ಅಂಕಣ |
“ಇವಳ ಮನೆ ಎಲ್ಲಿ? ಎಲ್ಲಿ ಮಲಗುತ್ತಿದ್ದಳು ಎಲ್ಲಿ ಊಟ ಮಾಡುತ್ತಿದ್ದಳು? ಇವಳಿಗೇ ಅಂತ ಕುಟುಂಬ ಇದ್ದಿರಬಹುದಾ? ಈವರೆಗೂ ಗೊತ್ತಿಲ್ಲ. ಆದರೆ ಯಾರಾದರೂ ಕರೆದು ತಿಂಡಿ ಚಹಾ ಕೊಟ್ಟರೆ ಸ್ವೀಕರಿಸುತ್ತಿದ್ದಳು. ಮೆಸ್ಸಿನಲ್ಲಿದ್ದ ಪೇಪರು ಓದಿ ಅದೇನೋ ಗೊಣಗುತ್ತಿದ್ದಳು. ಕದ್ದು ಸಿಗರೇಟು ಸೇದುತ್ತಾಳೆ ಎಂಬ ಗುಸು ಗುಸು ಕೂಡ ಇತ್ತು. ಆದರೆ ನಾವೆಂದೂ ಅವಳು..”
Read MorePosted by ಡಾ. ಲಕ್ಷ್ಮಣ ವಿ.ಎ | Jul 4, 2020 | ಅಂಕಣ |
“ಇದಕ್ಕೆಲ್ಲ ಜೀವನಶೈಲಿ ಬದಲಿಸಿಕೊಳ್ಳಿ ಎಂಬ ರೆಡಿಮೇಡ್ ಹಾಗು ಸುಲಭ ಉಪದೇಶವೊಂದು ಫಿಟ್ನೆಸ್ ಗುರುಗಳು ಎಸೆಯುತ್ತಾರೆ. ಆದರೆ ಅದನ್ನು ಎಲ್ಲಿಂದ ಶುರು ಮಾಡಬೇಕೆಂದು ಕೇಳಿದರೆ ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಮನುಷ್ಯ ಅಭಿವೃದ್ಧಿ ಅಂದುಕೊಳ್ಳುವುದೆಲ್ಲ ಇನ್ನೊಂದು ಪಾತಳಿಯಿಂದ ನೋಡಿದರೆ.”
Read MorePosted by ಡಾ. ಲಕ್ಷ್ಮಣ ವಿ.ಎ | Jun 20, 2020 | ಅಂಕಣ |
“ಯಾವ ಯಾವದೋ ಸಮಯದಲ್ಲಿ ಸೇವ್ ಮಾಡಿಕೊಂಡು ಎಂದೂ ಡೈಯಲ್ ಆಗದ ಅಪರೂಪದ ನಂಬರುಗಳಿವು. ಈಗ ಅವರೂ ಬಿಡುವಾಗಿದುದ್ದರಿಂದ ಮನಸಿಗೆ ತೃಪ್ತಿಕರವಾಗುವಷ್ಟು ಮಾತನಾಡಿ ಈ ನಾಗಾಲೋಟದ ಬದುಕಿನಲ್ಲಿ ಹೇಳದೇ ಉಳಿದ ಅಲ್ಲಲ್ಲಿ ತುಂಡಾದ ಮಾತುಗಳನ್ನು ಜೋಡಿಸಿ…”
Read MorePosted by ಡಾ. ಲಕ್ಷ್ಮಣ ವಿ.ಎ | Jun 6, 2020 | ಅಂಕಣ |
“ದಿನವಿಡೀ ದುಡಿದರೂ ಅವನಿಗೆ ಸಿಗುವುದು ಎರಡು ಪಾವು ಅಕ್ಕಿ ಮಾತ್ರ. ಇದರಲ್ಲಿ ಅವನ ಕರುಳುಬಳ್ಳಿಗಳಾದ ಚನಿಯ, ಗುರುವ, ಬೆಳ್ಳಿ, ಕಾಳ, ನೀಲ ಇವರಿಗೆ ಗಂಜಿಯಾಗಬೇಕು. ಉಳಿದರೆ ಬಾಡು ಎಂಬ ನಾಯಿಗೆ ಆಹಾರ. ಇಲ್ಲದಿದ್ದರೆ ಉಪವಾಸ. ಎರಡು ಎತ್ತುಗಳು ಇವನ ಕನಸನ್ನು ಪೋಷಿಸುತ್ತಿರುವ ಜೀವಗಳು.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ...
Read More