ಬದುಕಿನಲ್ಲಿ ನಮ್ಮ ಬೀಳಿಸಿ, ಬುದ್ಧಿ ಕಲಿಸಿದಾತನೂ ಗುರುವೇ..

ಒಬ್ಬ ಗುರು ನಮ್ಮ ಜೀವನದಲ್ಲಿ ಖಂಡಿತ ಮಹಾವ್ಯಕ್ತಿಯೇ  ಆಗಿರುತ್ತಾನೆ. ಒಂದಕ್ಕರ ಕಲಿಸಿದಾತನೂ ಗುರುವೇ ಅಂತಾರೆ, ಹೀಗಾಗಿ ಪಾಠ ಮಾಡಿದ ಗುರುಗಳ ನಂತರ ಬರುವವರೇ ನಿಜ ಜೀವನದ ಪಾಠ ಕಲಿಸುವ ಗುರುಗಳು! ಅಂತಹ ಕೆಲವು ಗುರುಗಳು ನನ್ನ ಜೀವನದಲ್ಲಿ ಬಂದು ಮಾರ್ಗದರ್ಶನ ನೀಡಿದವರು. ಅವರಲ್ಲಿ ಕೃಷಿ ಪಾಠವನ್ನುಚೆನ್ನಾಗಿಯೇ ಕಲಿಸಿದ ದೇವೇಂದ್ರ ಕೂಡ ಒಬ್ಬ.

Read More