Advertisement

ಎಚ್. ಶೇಷಗಿರಿರಾವ್

ಎಚ್. ಶೇಷಗಿರಿರಾವ್

ಅಪ್ಪಾಜಿ ಎಂದೇ ಪರಿಚಿತರು. ಹಂಪಿಯ ಹತ್ತಿರ ಇವರ ಊರು. ಹಸ್ತಪ್ರತಿ, ಪುರಾತತ್ವ ಪರಿಣಿತರು. ಚಾರಣ, ಓದು, ಬರಹ ನೆಚ್ಚಿನ ಹವ್ಯಾಸ. ನಿವೃತ್ತರಾಗಿ ಒಂದೂವರೆ ದಶಕ.

ಸಾಲಿಗುಡಿ:ಶೇಷಗಿರಿರಾಯರ ಆತ್ಮಕಥಾನಕದ ಕೆಲವು ಪುಟಗಳು

“ಅವನು ಓದಿನಲ್ಲಿ ಅಷ್ಟು ಮುಂದಿಲ್ಲ.ಬಹಳ ಕಷ್ಟಪಡುತಿದ್ದ.ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ.ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ.ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು.”

Read More

ಹಂಪಿಯ ಅಪ್ಪಾಜಿರಾಯರು ನ್ಯೂಯಾರ್ಕ್ ನಗರಿ ನಡೆದು ನೋಡಿದ್ದು

ನ್ಯೂಯಾರ್ಕ್ ಪ್ರಪಂಚದ ಮಹಾನಗರ. ಜಗತ್ತಿನ ಹಣಕಾಸು ವ್ಯವಹಾರಗಳ ಶಕ್ತಿಕೇಂದ್ರ. ಬೃಹತ್  ಗಗನಚುಂಬಿ ಕಟ್ಟಡಗಳ ಸಮುಚ್ಛಯ. ಒಂದು ಮಹಾ ಮಿನಿ ವಿಶ್ವ.

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.
kendasampige
kendasampige20 hours ago
ಪಿಸುನುಡಿವ ಕಾಡಲ್ಲಿ ಕೇಳಿಸಿದ ಹಾಡು
”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು. ಮನೆಯ ಒಳಗಿಂದ ಆಗುಂಬೆಯ ಪೇಟೆ, ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು. ಧ್ಯಾನ ಮಾಡಲು ಸುಂದರವಾದ ಜಾಗವಿತ್ತು, ಅಲ್ಲಿ ಧ್ಯಾನಕ್ಕಷ್ಟೇ ಬೇಕಾಗುವ ಗಾಳಿ, ಬೆಳಕಾಡುತ್ತಿತ್ತು. “ಸುಮ್ಮನೇ ಇಲ್ಲಿ ಕೂತು ಧ್ಯಾನ ಮಾಡಿದರೆ ಬದುಕಿಗೆ ಬೇಕಾದ ಸ್ಪೂರ್ತಿ ಎಲ್ಲಾ ಸಿಕ್ಕಿಬಿಡುತ್ತದೆ, ಕುವೆಂಪು ಹೇಳ್ತಾರಲ್ಲಾ “ಅನಂತ ತಾನ್ ಅನಂತವಾಗಿ” ಅಂತ. ಆ ಅನಂತತೆ ಇಲ್ಲಿನ ಹಕ್ಕಿಗಳ ಧ್ವನಿಯಲ್ಲಿ, ಮೌನದಲ್ಲಿ ಸಿಕ್ಕಿಬಿಡುತ್ತದೆ” ಎನ್ನುತ್ತಾ ಜೆನ್ನಿ ಅಜ್ಜಿ ಚಂದವಾಗಿ ನಕ್ಕರು.”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹತ್ತನೆಯ ಕಂತು.
Prasad Shenoy Rk

https://bit.ly/2pUNdCo
kendasampige
kendasampige3 days ago

ನಮ್ಮ ಟ್ವಿಟ್ಟರ್

20 hours ago
ಪಿಸುನುಡಿವ ಕಾಡಲ್ಲಿ ಕೇಳಿಸಿದ ಹಾಡು
”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು. ಮನೆಯ ಒಳಗಿಂದ ಆಗುಂಬೆಯ ಪೇಟೆ, ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು. ಧ್ಯಾನ ಮಾಡಲು ಸುಂದರವಾದ ಜಾಗವಿತ್ತು, ಅಲ್ಲಿ ಧ್ಯಾನಕ್ಕಷ್ಟೇ ಬೇಕಾಗುವ ಗಾಳಿ,... https://t.co/nwiZco2tnK

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಶೂದ್ರ ಶ್ರೀನಿವಾಸ್ ಬರೆದ ‘ಯಾತ್ರೆ’ ಕಾದಂಬರಿಯ ಕೆಲವು ಹಾಳೆಗಳು

"ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು.ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು.ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು.ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ...

Read More

ವಾರ್ತಾಪತ್ರಕ್ಕಾಗಿ