ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಚಿತ್ರ
ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.
Posted by ಕೃಷ್ಣ ದೇವಾಂಗಮಠ | Dec 10, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]
Posted by ಕೃಷ್ಣ ದೇವಾಂಗಮಠ | Nov 15, 2018 | ಅಂಕಣ |
”ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ?”
Read MorePosted by ಕೃಷ್ಣ ದೇವಾಂಗಮಠ | Oct 25, 2018 | ದಿನದ ಫೋಟೋ |
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]
Posted by ಕೃಷ್ಣ ದೇವಾಂಗಮಠ | Oct 4, 2018 | ಸಂಪಿಗೆ ಸ್ಪೆಷಲ್ |
ಪಠ್ಯಪುಸ್ತಕಗಳನ್ನು ಎಂದೂ ಪ್ರಾಮಾಣಿಕವಾಗಿ ಓದದ ನಾನು ಬರೆಯುವುದರ ಮೂಲಕ ಓದಿನ ಸುಖವನ್ನು ಕಂಡುಕೊಂಡವನು ಮತ್ತು ಗಂಭೀರ ಓದಿಗೆ ತೆರೆದುಕೊಂಡವನು. ಓದುತ್ತಾ, ಓದುತ್ತಾ ಕ್ರಮೇಣ ಪುಸ್ತಕಗಳಿಲ್ಲದಿದ್ದರೆ ಹುಚ್ಚು ಹಿಡಿದಂತಾಗುತ್ತದೆ. ಇಂಥಹ ಹುಚ್ಚು ಎಷ್ಟು ಹಿತಕರವಾದದ್ದಲ್ಲವೆ?
Read MorePosted by ಕೃಷ್ಣ ದೇವಾಂಗಮಠ | Apr 9, 2018 | ದಿನದ ಕವಿತೆ |
ಮರದ ತೊಗಟೆಗಳೊಳಗೆ ನೆಲದ ಜೌಗಿನ ತಂಪು
ಹರಿವ ಝರಿಗಳಲಿ ಕಾಡುಹೂವಿನ ಘಾಟು
ಒಂದರೊಳು ಒಂದು ಕೂಡಿ ಬಿಡಿಸಿಕೊಳ್ಳುವ ಪರಿ
ಮೀನ ಮುಳ್ಳು ಸಿಲುಕಿಕೊಂಡ ಗಂಟಲು
ರೆಕ್ಕೆಗಳಿಂದ ಸುಖಾ ಸುಮ್ಮನೆ ಉದುರುವ ಪುಕ್ಕಗಳು…. ಕೃಷ್ಣ ದೇವಾಂಗಮಠ ಬರೆದ ಹೊಸ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ....
Read More