”ಮೈನಾ ಎಂದೇಕೆ ಬೀಳುಗಳೆಯುವಿರಿ?” ಭಗವತಿ ಬರೆಯುವ ಅಲಕ್ಷಿತ ಹಕ್ಕಿಗಳ ಸರಣಿ
ಈಗಿನ ಹಕ್ಕಿ ಪ್ರಪಂಚದಲ್ಲಿ, ಪಕ್ಷಿ ಛಾಯಾಗ್ರಾಹಕರಿಂದ ಸಾಕಷ್ಟು ಅವಗಣನೆಗೆ ಒಳಗಾದ ಹಕ್ಕಿಗಳಲ್ಲಿ ಮೈನಾ ಸಹ ಒಂದು. ಅತಿ ಸುಲಭವಾಗಿ ಕಾಣಸಿಗುವ ಸಾಮಾನ್ಯ ಹಕ್ಕಿ ಎನ್ನುವ ಕಾರಣಕ್ಕೆ.
Read Moreಹುಟ್ಟೂರು ಚಿಕ್ಕಮಗಳೂರು. ವಾಸ ಬೆಂಗಳೂರು. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ. ಛಾಯಾಗ್ರಹಣ, ವಿಜ್ಞಾನ, ಕಲೆ ವಿಷಯಗಳಲ್ಲೂ ಸಮಾನವಾದ ಆಸಕ್ತಿ. 'ಏಕಾಂತದ ಮಳೆ ಮತ್ತು 'ಚಂಚಲ ನಕ್ಷತ್ರಗಳು’ಪ್ರಕಟಿತ ಕವನ ಸಂಕಲನಗಳು. ಇವರ ಅಂಕಣ ಬರೆಹ, ಕವಿತೆ, ಕತೆ, ಪುಸ್ತಕ ಪರಿಚಯ, ವಿಮರ್ಶಾ ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನಗಳಲ್ಲಿ ಇವರ ಹಲವಾರು ಛಾಯಾಚಿತ್ರಗಳು ಪ್ರದರ್ಶಿತಗೊಂಡಿವೆ.
Posted by ಎಂ ಆರ್ ಭಗವತಿ | Mar 23, 2018 | ದಿನದ ಅಗ್ರ ಬರಹ, ಸರಣಿ |
ಈಗಿನ ಹಕ್ಕಿ ಪ್ರಪಂಚದಲ್ಲಿ, ಪಕ್ಷಿ ಛಾಯಾಗ್ರಾಹಕರಿಂದ ಸಾಕಷ್ಟು ಅವಗಣನೆಗೆ ಒಳಗಾದ ಹಕ್ಕಿಗಳಲ್ಲಿ ಮೈನಾ ಸಹ ಒಂದು. ಅತಿ ಸುಲಭವಾಗಿ ಕಾಣಸಿಗುವ ಸಾಮಾನ್ಯ ಹಕ್ಕಿ ಎನ್ನುವ ಕಾರಣಕ್ಕೆ.
Read MorePosted by ಎಂ ಆರ್ ಭಗವತಿ | Jan 16, 2018 | ಜೂನಿಯರ್ ಸಂಪಿಗೆ |
ಪ್ರತಿರಾತ್ರಿ ಬೆಳದಿಂಗಳ ಮೋಡವೊ೦ದು ಹೊಲದಲ್ಲಿ ನಿಂತ ಬೆದರು ಬೊಂಬೆಯನ್ನು ಮಾತನಾಡಿಸಿ ಹೋಗುತ್ತಿತ್ತು. ಬೆದರು ಬೊಂಬೆ ಮೋಡದ ಕುಶಲ…
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುರೀ… ಫೋನ ಮಾಡಿದವರ್ ಯಾರ್ ರೀ…?:ಪ್ರಶಾಂತ ಆಡೂರ ಪ್ರಹಸನ
— Kendasampige (@kendasampige) April 25, 2018
“ಇತ್ತಲಾಗ ನನ್ನ ಹೆಂಡತಿ ನಿದ್ದಿ ನಾ ಬ್ಯಾರೆ ಹೆಣ್ಣ ಮಕ್ಕಳ ಜೊತಿ ನಡರಾತ್ರಿ ಒಳಗ ಮಾತಾಡೊದ ಕೇಳಿ ಹಾರಿ ಹೋತ.. ಅಕಿ ಕಣ್ಣ ಪಿಕಿ ಪಿಕಿ ತಗದ ನಮ್ಮ ಮಾತ ಕೇಳಲಿಕತ್ತಿದ್ಲು. ಕಡಿಕೆ ಅಕಿ ತಲಿಕೆಟ್ಟ ಆ ಫೋನ ಮಾಡಿದೊಕಿಗೆ ‘ಇಷ್ಟ ನಡ ರಾತ್ರಿ ಒಳಗ ನನ್ನ... https://t.co/VqUUXORbA9
ನೀನಾಸಂ ಸಾದರಪಡಿಸುವ ಲಂಕೇಶರ “ಗುಣಮುಖ” ನಾಟಕhttps://t.co/CuhXq29Ay9 https://t.co/CuhXq29Ay9
— Kendasampige (@kendasampige) April 24, 2018
ಆಪ್ಯಾಯಮಾನವಾಗಿರುವ ಭ್ರಮಾಲೋಕದ ಈ ಸುಖ
— Kendasampige (@kendasampige) April 24, 2018
”ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ. ಆದರೆ ನಾನೇ ಕಡಲಲ್ಲಿ ನಿಂತು ಭುವಿಯತ್ತ ಉದಯಿಸುತ್ತಿದ್ದ ಸೂರ್ಯನನ್ನು... https://t.co/kENEXaIZBT
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ”ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ."