ವಿತ್ತಮಂತ್ರಿಗಳ ಜೊತೆ ಸೃಜನಾತ್ಮಕ ತಲ್ಲಣಗಳು
“ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು.”
ಎಂ.ಎಸ್. ಶ್ರೀರಾಮ್ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಕೊನೆಯ ಕಂತು