ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ…
“ಒಂದೇ ಒಂದು ಹನಿ ಪ್ರೀತಿಗಾಗಿ
ನಾನು ಭೂಮಿಗೆ ಇಳಿಯುವುದು
ಚೆಲುವಿನ ಚೆಲುವು
ನಿನಗೆ ಗುಲಾಮನಾಗುವುದೆಂದರೆ
ನಿನ್ನೊಳಗಿನ ಬೆಳಕೇ ನಾನಾಗುವುದು”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
Posted by ನಾಗರಾಜ್ ಹರಪನಹಳ್ಳಿ | Dec 21, 2021 | ದಿನದ ಕವಿತೆ |
“ಒಂದೇ ಒಂದು ಹನಿ ಪ್ರೀತಿಗಾಗಿ
ನಾನು ಭೂಮಿಗೆ ಇಳಿಯುವುದು
ಚೆಲುವಿನ ಚೆಲುವು
ನಿನಗೆ ಗುಲಾಮನಾಗುವುದೆಂದರೆ
ನಿನ್ನೊಳಗಿನ ಬೆಳಕೇ ನಾನಾಗುವುದು”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ
Posted by ನಾಗರಾಜ್ ಹರಪನಹಳ್ಳಿ | Oct 27, 2021 | ದಿನದ ಕವಿತೆ |
“ಬಗ್ಗದ ಬಾಗದ ನೆಗಡಿಗೆ
ಭೂಮಿತಾಯಿಗೆ ಸುಸ್ತೋ ಸುಸ್ತು
ಬೆಚ್ಚಗೆ ಹೊದ್ದ ದುಪ್ಪಡಿಗೆ ಮೈಯಲ್ಲಾ ಬೆವರು
ಜೊತೆಗೊಂದಿಷ್ಟು ಅವನ ಕಾಳಜಿಯ ಮಾತು ಆರೈಕೆ ಸಂತೈಸುವ ಇನಿದನಿಗೆ
ಮುಗಿಲ ಕಾರುಣ್ಯ”- ನಾಗರಾಜ್ ಹರಪನಹಳ್ಳಿ ಬರೆದ ಕವಿತೆ
Posted by ನಾಗರಾಜ್ ಹರಪನಹಳ್ಳಿ | Sep 3, 2021 | ದಿನದ ಕವಿತೆ |
“ಒಂದು ಜೀವ ಇನ್ನೊಂದರಲ್ಲಿ
ಉಸಿರಾಟದ ಉಸಿರಾಗುವುದು
ತಿನ್ನುವ ತುತ್ತಿನಲ್ಲಿ ತುತ್ತಾಗುವುದು
ಸಹಜ ಕ್ರಿಯೆಯಲ್ಲಾ!!!”- ನಾಗರಾಜ ಹರಪನಹಳ್ಳಿ ಬರೆದ ಕವಿತೆ
Posted by ನಾಗರಾಜ್ ಹರಪನಹಳ್ಳಿ | Aug 9, 2021 | ದಿನದ ಕವಿತೆ |
“ಊರನ್ನೇ ಹೊತ್ತೊಯ್ವ
ಹುಚ್ಚೆದ್ದ ಮಳೆಗೆ; ದಂಡೆ
ಅಡ್ಡಡ್ಡ ಉದ್ದುದ್ದು ಸೊಟ್ಟಂಬಟ್ಟ ಕೊರೆದು
ಮಗು ಬಿಡಿಸಿದ ಚಿತ್ರದಂತಾಗಿತ್ತು”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ
Posted by ನಾಗರಾಜ್ ಹರಪನಹಳ್ಳಿ | Jul 26, 2021 | ದಿನದ ಪುಸ್ತಕ |
ಈ ಕಾದಂಬರಿಯಲ್ಲಿ ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಇವೆರಡು ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನುಈ ಕೃತಿಯ ಮೂಲಕ ಲಂಕೇಶ್‌ರಿಗೆ ಹೇಳಬೇಕಿತ್ತು.
ಪಿ.ಲಂಕೇಶರ ‘ಅಕ್ಕ’ ಕಾದಂಬರಿಯ ಕುರಿತು ನಾಗರಾಜ ಹರಪನಹಳ್ಳಿ ಬರಹ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ...
Read More